೧)ಕರ್ನಾಟಕ ರಾಜ್ಯ ಮತ್ತು ಕರ್ನಾಟಕ ರಾಜ್ಯದ ರಾಜಕೀಯದಲ್ಲಿ
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ವರ್ಚಸ್ಸಿಗೂ ಈಶ್ವರಪ್ಪನವರ ವರ್ಚಸ್ಸಿಗೂ ಅಜಗಜಾಂತರ ವ್ಯತ್ಯಾಸವಿದೆ…
೨) ಸಿದ್ದರಾಮಯ್ಯ ಅಹಿಂದ ಜನನಾಯಕ, ಇದನ್ನು ಜನರೇ ಸಿದ್ದರಾಮಯ್ಯನವರನ್ನು ಒಪ್ಪಿಕೊಂಡಿದ್ದು, ಎಲ್ಲಿಯೂ ಸಿದ್ದರಾಮಯ್ಯ ನಾನು ಅಹಿಂದ ನಾಯಕ ಅಂತ ಸ್ವಯಂಘೋಷಣೆ ಮಾಡಿಕೊಳ್ಳಲಿಲ್ಲ….
ಈಶ್ವರಪ್ಪ ನನ್ನನ್ನು ಹಿಂದ ಸಂಘದ ನಾಯಕ ಅಂತ ಕರೆಯಿರಿ ಎಂದು ಕುರುಬ ಸಮಾಜದ ಪದಾಧಿಕಾರಿಗಳಿಗೆ ಸ್ವತಃ ಕರೆ ನೀಡಿದರು.
೩) ಸಿದ್ದರಾಮಯ್ಯನವರು ಎಂದಿಗೂ ಕನಕದಾಸರ, ಸಂಗೊಳ್ಳಿ ರಾಯಣ್ಣನವರ ಹೆಸರನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಲ್ಲಿಲ್ಲ.
ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಹೆಸರನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ.
೪) ಸಿದ್ದರಾಮಯ್ಯನವರು ಅತ್ಯಂತ ಧೈರ್ಯದಿಂದ, ಅತ್ಮಸ್ಥೈರ್ಯದಿಂದ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿ ಆಗಲು ಬಯಸುತ್ತೇನೆ, ಮತ್ತು ಆಗಿಯೇ ತಿರುತ್ತೇನೆ ಎಂದು ಸದನದಲ್ಲೇ ಘರ್ಜಿಸಿದ್ದರು..
ಅದರೆ ಈಶ್ವರಪ್ಪನವರು ನಾನು ಸಂಗೊಳ್ಳಿ ರಾಯಣ್ಣನವರ ಹೆಸರನ್ನು ಬಳಸಿಕೊಂಡು ಬ್ರಿಗೇಡ್ ಕಟ್ಟಿ, ವೀರಶೈವ ಲಿಂಗಾಯತ ಸಮಾಜದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಯೋಜನೆ ಎಂದು ಹೇಳಿದರು.
೫) ಸಿದ್ದರಾಮಯ್ಯ ಅಹಿಂದ ಪಕ್ಷ ಕಟ್ಟಿದ್ದು, ಬೆಳಸಿದ್ದು ದಶಕಗಳ ಹಿಂದಿನಿಂದ, ಅದು ಸಾಮಾಜಿಕ ಸಂಘಟನೆಗಾಗಿ, ರಾಜಕೀಯ ಉದ್ದೇಶ ಇರಲಿಲ್ಲ..
ಇಲ್ಲಿ ಈಶ್ವರಪ್ಪನವರ ಉದ್ದೇಶ ಏನು…?
ರಾಜ್ಯಕ್ಕೇ ಗೊತ್ತಿದೆ ಅಲ್ಲವೇ….