5000 ಲೈಕ್ಸ್ ಗಡಿ ದಾಟಿದ Kuruba.co.in ಮುಖಪುಟ ಪೇಜ್ ನಿಮ್ಮ ಸಹಕಾರಕ್ಕೆ ಧನ್ಯವಾದಗಳು

2 Comments

ಆತ್ಮೀಯ ಕುಲ ಬಾಂಧವರೆ ನಿಮ್ಮ ನೆಚ್ಚಿನ Kurubas.co.in ಮುಖ ಪುಟ (Facebook) ಪೇಜ್ ದಿನ ನಿತ್ಯ ಲಕ್ಷಾಂತರ ಮಂದಿಗೆ ತಲುಪುತಿದ್ದು ಇಂದು 5000 ಸಾವಿರ ಲೈಕ್ಸ್ ತಲುಪಿದೆ ಕರ್ನಾಟಕ ಅಲ್ಲೇದೆ ದೇಶ ವಿದೇಶಗಳಲ್ಲಿ ಹೆಸರು ಗಳಿಸಿರುವ ಪೇಜ್ .  ನಿಮ್ಮ ಈ

“ಚಲೋ ಬೆಳಗಾವಿ” ಸ್ವಾಭಿಮಾನಿ ಕುರುಬರ ಶಕ್ತಿ ಪ್ರದರ್ಶನ ನವೆಂಬರ್ 6 ರಂದು

15 Comments

ಸಹಕಾರ ನೀಡಿ….!! ಕುರುಬರ ಶಕ್ತಿ ಪ್ರದರ್ಶನ ಆತ್ಮೀಯ ಹಾಲುಮತದ ಬಂಧುಗಳೇ,   ————————————- ನಿಮಗೆಲ್ಲಾ ತಿಳಿದಿರುವ ಹಾಗೆ  ನವೆಂಬರ್ 6, 2016ರಂದು ಭಾನುವಾರ  ಎಸ್. ಟಿ. ಮೀಸಲಾತಿಗಾಗಿ ಆಗ್ರಹಿಸಿ,  “ಚಲೋ ಬೆಳಗಾವಿ” “ಕುರುಬರ ಬೃಹತ್ ಸಮಾವೇಶ”ವನ್ನು  ಬೆಳಗಾವಿ ನಗರದ, ಕ್ಲಬ್ ರಸ್ತೆ

ರಾಜ್ ಫ್ಯಾಮಿಲಿಗೆ ಕುರುಬರ ಕೊಡುಗೆ

12 Comments

Kurubasco.co.in  Kurubara koduke to Raj Family Like1 Dislike

Kuruba Caste Releteted Movies 

336 Comments

​List Of Kuruba Films:- 1.Vijayanagarada Veeraputra – Kannada movie about the founders of the Vijayanagara Empire. 2.Mahakavi Kalidasa – Black and white Kannada Movie about the life of the greatest

ನಮ್ಮ ಇವತ್ತಿನ ಕುರುಬರ ಕಣ್ಮಣಿ ಅನಿಲ್ ಕುಮಾರ್

10 Comments

ಕರ್ನಾಟಕ ಪ್ರದೇಶ ಕುರುಬ ಸಂಘದ ಹಾಸನ ಜಿಲ್ಲಾ ನಿರ್ದೇಶಕರಾಗಿರುವ ಅನಿಲ್ ಕುಮಾರ್ ಅವರು ಸಾಫ್ಟ್ ಮನಸಿನ ಹಾರ್ಡ್ ವರ್ಕ್ರ್ ಎಂದೇ ಹಾಸನ ಜಿಲ್ಲೆಯಾದ್ಯಂತ ತರುಣರನ್ನು ಚುಂಬಕ ಶಕ್ತಿಯಂತೆ ಆಕರ್ಷಿಸಿ ಅವರು ತಮ್ಮದೇ ಅದ ನೆಲೆಯಲ್ಲಿ ವಿಶಿಷ್ಠವಾಗಿ ಸಂಘಟಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಅರಕಗೂಡು

SIDDU

48 Comments

Like5 Dislike1

ಬಾಡಿ ಬಿಲ್ಡಿಂಗ್ ನಲ್ಲಿ ಮಿಂಚಿದ ಕುರುಬರ ಕಣ್ಮಣಿ ಸತತ ಪರಿಶ್ರಮದಿಂದ ಆದ್ರು ಮಿಸ್ಟರ್ ಇಂಡಿಯಾ ಈತನಲ್ಲಿ ಸಾಧನೆ ಮಾಡಲೇಬೇಕೆಂಬ ಹಸಿವಿತ್ತು ಎಷ್ಟೇ ಕಷ್ಟ ಬಂದರು ಒಂದಲ್ಲ ಒಂದು ದಿನ ಗುರಿ ಮುಟ್ಟುತ್ತೇನೆ ಎಂಬ ನಂಬಿಕೆ ಇತ್ತು, ಯಾರೇ ಎಷ್ಟೇ ಹಿಯಾಲಿಸಿದ್ರು ಭಾರತಕ್ಕಾಗಿ ಪದಕ ಗೆದ್ದೆ ಗೆಲ್ಲುತ್ತೇನೆ ಎಂಬ ಛಲವಿತ್ತು. ಅಮ್ಮನ ನಂಬಿಕೆ ಉಳಿಸಿಕೊಳ್ಳುವ ಹಟವಿತ್ತು , ಟೀಕೆಗಳಿಗೆ ಎದೆಗುಂದಲಿಲ್ಲ ,ಟೀಕಾಕಾರರ ಬಾಯಿ ಮುಚ್ಚಿಸಲು ಒಂದೆ ಒಂದೂ ಅವಕಾಶಕ್ಕಾಗಿ ಘಾತುಕ ಪಕ್ಷಿಯಂತೆ ಕಾದು ಕುಳಿತಿದ್ದರು. ಸಿಕ್ಕ ಅವಕಾಶವನ್ನು 2 ಕೈಗಳಿಂದ ಬಾಚಿಕೊಂಡು ಇತನಲಿದ್ದ ಶ್ರದ್ಧೆ, ಛಲ, ಈತನನ್ನು ಕೈ ಬಿಡಲಿಲ್ಲ . ಈತ ಬೇರಾರು ಅಲ್ಲ ನಮ್ಮ ಕುರುಬರ ಕಣ್ಮಣಿ ಕೋಲಾರದ ಚಿನ್ನದ ಹುಡುಗ Mr.INDIA A.V ರವಿ ರವಿ ಅವರು ಸಾಧನೆಯ ಶಿಖರ ಏರಿ ಕೈ ಬೀಸಿದ ಕುರುಬರ ಮುದ್ದಿನ ಕಣ್ಮಣಿ. ಬಾಡಿ ಬಿಲ್ಡಿಂಗ್ ನಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ಹೀರೊ ರವಿ ಅವರು ತಮ್ಮ ಬಾಡಿ ಬಿಲ್ಡಿಂಗ್ ನ ಮೊದಲ ಸ್ವರ್ಧೆಯ ಮೊದಲ ಪ್ರಯತ್ನದಲ್ಲೇ ಜಾರಿ ಬಿದ್ದರು , ಆದರೂ ಬಿದ್ದರು ಬಿಡಲಿಲ್ಲ ಸಾಧನೆಯ ಗುರಿ. ಅಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ INTER UNIVERSITY ಬಾಡಿ ಬಿಲ್ಡಿಂಗ್ ಸ್ವರ್ದೇಗೆ ಭಯದಿಂದಲೇ ಪಾದಾರ್ಪಣೆ ಮಾಡಿದರು , ಗುರು ಇಲ್ಲದೆ ಸ್ವರ್ದೇಗೆ ತೆರಳಿದ್ದ ರವಿಗೆ ಹೇಗೆ ಪೋಸ್ ಕೊಡಬೇಕು ಅನ್ನೋದು ಕೂಡ ಗೊತ್ತಿರ್ಲಿಲ್ಲ , ಮೊದಲ ಅವಕಾಶದಲ್ಲೇ ವೇದಿಕೆ ಏರಿದ ಅವರು ಮೊದಲ ಪ್ರಯತ್ನದಲ್ಲೇ ತಲೆ ಸುತ್ತಿ ಬಿದ್ದು ಬಿಟ್ಟರು,ಅದರೆ ಅಣ್ಣ ರವಿ ಅವರಿಗೆ ಆತ್ಮ ಸ್ಟೈರ್ಯ ಹೇಳಿ ಆಯೋಜಕರ ಹತ್ತಿರ ಮಾತಾಡಿ ಮನವೊಲಿಸಿ ಮತ್ತೊಂದು ಅವಕಾಶ ಗಿಟ್ಟೀಸಿ ಕೊಟ್ಟರು , ಹಸಿದ ಹೆಬ್ಬುಲಿಗೆ ಅವಕಾಶ ಸಿಕ್ಕಿದ್ದೇ ಸರಿ ,ಸಿಕ್ಕ ಅವಕಾಶವನ್ನು 2 ಕೈಗಳಿಂದ ಬಾಚಿಕೊಂಡ ಕುರುಬರ ಹುಡುಗ ಆ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು . ಅಲ್ಲಿಂದ ಮಿಂಚಿನ ಓಟ ಶುರು ಮತ್ತೆಂದೂ ಹಿಂತಿರುಗಿ ನೋಡದ ರವಿ ಅವರು ತಮ್ಮ ಓಟವನ್ನು ಮುಂದುವರೆಸುತ್ತಾ ಬಂದರು. ದಶಕಗಳ ಕಾಲ ಭಾರತದ ಬಾಡಿ ಬಿಲ್ಡಿಂಗ್ ಕಿಂಗ್ ಆಗಿ ಮಿಂಚಿದ್ದಾರೆ. ಅಲ್ಲದೆ ಯಂಗ್ ಸ್ಟಾರ್ ಗೆ ಅವರು ಮಾದರಿ ಆಗಿದ್ದಾರೆ. 120 ಕ್ಕೂ ಹೆಚ್ಚಾಗಿ ಪದಕ ಪ್ರಶಸ್ತಿಗಳನ್ನು ಗೆದ್ಡಿ ದೇಶ,ವಿದೇಶಗಳಲ್ಲಿ ಭಾರತದ ಪತಾಕೆ ಹಾರಿಸಿ ತನಗೆ ಜನ್ಮ ನೀಡಿದ ತಾಯಿ, ತಾನು ಹುಟ್ಟಿದ ದೇಶ ನಾಡಿಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಭಾರತದಲ್ಲಿ ರವಿ ಅವರಿಗೆ ಓಲಿಯದ ಪ್ರಶಸ್ತಿಗಲಿಲ್ಲ. ಬಾಡಿ ಬಿಲ್ಡಿಂಗ್ ನಲ್ಲಿ ಅನನ್ಯ ನಕ್ಷತ್ರದಂತಿರುವ ರವಿ ಅವರು ದೇಶದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ನೀಡುವಂತಹ ಎಲ್ಲಾ ಪ್ರಶಸ್ತಿಗಳನ್ನು ಮಡಿಗೆರಿಸಿಕೊಂಡಿದ್ದಾರೆ A.V ರವಿ ಅವರಿಗೆ ಸಂಧಿರುವ ಹಲವು ಪ್ರಶಸ್ತಿಗಳು 1. ಭಾರತ್ ಕಿಶೋರ್ 2.ಭಾರತ್ ಶ್ರೇಷ್ಠ 3.ಭಾರತ್ ಶ್ರೀ 4. ಮಿಸ್ಟರ್ ಇಂಡಿಯಾ ಕರ್ನಾಟಕದಲ್ಲಿ ಕ್ರೀಡಾ ಸಾಧನೆಗಾಗಿ ಕೊಡುವ 1. ಏಕಲವ್ಯ 2.ಕೆಂಪೇಗೌಡ 3. ಕರ್ನಾಟಕ ಶ್ರೇಷ್ಠ 4. ದಸರಾ 5.Best Sports Man 6.ಮಿಸ್ಟರ್ ಕರ್ನಾಟಕ ಇನ್ನು ಹಲವಾರು ಪದಕಗಳು ಸಂಧಿವೆ ಅಂದೊಂದು ದಿನ ಸಾಂಪ್ರದಾಯಕ ಎದುರಾಳಿ ದೇಶ ಪಾಕಿಸ್ತಾನ್ ಫೈಲ್ವಾನ್ ಜೊತೆ ಸ್ಪರ್ಧೆ ಏರ್ಪಟ್ಟಿತ್ತು . ಇಂದಿನ ಟೌನ್ ಹಾಲ್ ನಲ್ಲಿ ಪಾಕ್ ಪೈಲ್ವಾನರು ರವಿ ಅವರಿಗೆ ಸವಾಲ್ ಒಡ್ಡಿದರು 1994 ರಲ್ಲಿ ನಡೆದ ಆ ಸ್ಪರ್ಧೆ ಕರುನಾಡಿನ ಕುರುಬರ ಕಣ್ಮಣಿ ರವಿ ಅವರಿಗೆ ತುಂಬಾ ಕಠಿಣವಾಗಿತ್ತು , ಅದರೆ ಪಾಕಿಸ್ತಾನ ಎಂದಾಕ್ಷಣ ಅವರ ದೇಹ ಉಬ್ಬಿಕೊಂಡು ಸ್ಟಿಲ್ ತರ ಗಟ್ಟಿಯಾಯಿತು, ಅವರ ದೇಹದಲ್ಲಿ ಮಿಂಚಿನಂತೆ ಶಕ್ತಿ ಸಂಚಾರವಾಯಿತು , ಇಂಡೋ ಪಾಕ್ ಒಂದು ದಿನದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಗೆದ್ದು ಭಾರತದ ತ್ರಿವರ್ಣ ಧ್ವಜ ಹಾರಿಸಿದರು. ಹತ್ತು ವರ್ಷಗಳ ಕಾಲ ಬಾಡಿ ಬಿಲ್ಡಿಂಗ್ ನಲ್ಲಿ ಸೇವೆ ಸಲ್ಲಿಸಿದ ಸಲುವಾಗಿ ಭಾರತ ಸರ್ಕಾರ ಅವರನ್ನು ಗುರುತಿಸಿ ಭಾರತ ಬಾಡಿ ಬಿಲ್ಡಿಂಗ್ ಟೀಮ್ ಗೆ ಕೋಚ್ ಆಗಿ ನೇಮಕ ಮಾಡಿದೆ ಅಲ್ಲದೆ 2015 ಅಮೆರಿಕದಲ್ಲಿ ನಡೆದ ಬಾಡಿ ಬಿಲ್ಡಿಂಗ್ ನಲ್ಲಿ ಭಾರತ ತಂಡದ ಕೋಚ್ ಅಗಿ ಪ್ರತಿನಿಧಿಸಿ ತಮ್ಮ ಗೆಲುವಿನ ಓಟದ ಕುದುರೆಯನ್ನು ತಮ್ಮ ತಂಡಕ್ಕೂ ಕೊಟ್ಟಿದ್ದಾರೆ. (INIDAN BODY BUILDING ASSOCIATION) ಅಂದು ಕ್ರೀಡಾಳು ಆಗಿ ತನ್ನ ಪ್ರತಿಭೆಯನ್ನು ದೇಶದ ಹೆಸರನ್ನು ವಿಶ್ವ ಮಟ್ಟಕ್ಕೆ ಸ್ವಭಾವಿಕ ಬಾಡಿ ಬಿಲ್ಡಿರ್ ನಮ್ಮ ರವಿ ಕ್ರೀಡಾ ಅಲ್ಲದೆ ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ ರವಿಚಂದ್ರನ್ ಅವರ ಸಿಪಾಯಿ ಚಿತ್ರದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು 100 ಅಧಿಕ ಚಿತ್ರಗಳಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ ಅಲ್ಲದೆ ತಮಿಳಿನ ಸ್ಟಾರ್ ನಟರೊದನೇ ಕೂಡ ಕಾಣಿಸಿಕೊಂಡ್ದಾರೆ ಸದ್ಯ ದಲ್ಲಿ ರವಿ ಅವರು ಸಮಾಜದ ಸೇವೆ ಮತ್ತೂ ರವಿ ಜಿಮ್ ಹೆಸರಿನ ಜಿಮ್ ನಡೆಸುತ್ತಿದ್ದಾರೆ ಸುಮಾರು 25 ವರ್ಷಗಳಲ್ಲಿ 48000 ಸಾವಿರ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ಲೇಖನ- ದೇವರಾಜ್ Administrator www.kurubas.co.in

6 Comments

Like5 Dislike

ಸಾಕ್ಷರತೆಯ ಸಾಕ್ಷ್ಯಾತ್ಕಾರವೇ ಪ್ರಗತಿಯ ಸಂಕೇತ

9 Comments

ನಂಜನಗೂಡು, ಆ.30-ಯಾವ ದೇಶ ಸಾಕ್ಷರತೆಯಲ್ಲಿ ಶೇ. 100ರಷ್ಟು ಮುಟ್ಟಿದೆಯೋ ಆ ದೇಶ ಪ್ರಗತಿ ಹೊಂದಿರುವ ದೇಶ ಎಂಬುದನ್ನು ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವತಂತ್ರ

Simple man Honorable cm Siddaramaiah

3 Comments

೧)ಕರ್ನಾಟಕ ರಾಜ್ಯ ಮತ್ತು ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ವರ್ಚಸ್ಸಿಗೂ ಈಶ್ವರಪ್ಪನವರ ವರ್ಚಸ್ಸಿಗೂ ಅಜಗಜಾಂತರ ವ್ಯತ್ಯಾಸವಿದೆ… ೨) ಸಿದ್ದರಾಮಯ್ಯ ಅಹಿಂದ ಜನನಾಯಕ, ಇದನ್ನು ಜನರೇ ಸಿದ್ದರಾಮಯ್ಯನವರನ್ನು ಒಪ್ಪಿಕೊಂಡಿದ್ದು, ಎಲ್ಲಿಯೂ ಸಿದ್ದರಾಮಯ್ಯ ನಾನು ಅಹಿಂದ ನಾಯಕ ಅಂತ ಸ್ವಯಂಘೋಷಣೆ ಮಾಡಿಕೊಳ್ಳಲಿಲ್ಲ….