ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದಲ್ಲಿ ಕನಕರ ತತ್ವಪದಗಳ ಮೆಲುಕು (Kurubas.co.in) ಶೇರ್ ಮಾಡಿ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಾಡದಲ್ಲಿ ದೂರದರ್ಶನ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ 23.10.2016 ರಂದು ನಡೆದ ಕನಕದಾಸರ ವಿಶೇಷ ಮಧುರ ಮಧುರವೀ ಮಂಜುಳಗಾನ ಮುದ್ರಿತ ಪ್ರಸಾರವು ದಿನಾಂಕ 16.11.2016 ರಿಂದ ಪ್ರಸಾರವಾಗುತ್ತಿದೆ. ಪ್ರತಿದಿನ ರಾತ್ರಿ 10.00 ಘಂಟೆಗೆ ಮತ್ತು ಮರುಪ್ರಸಾರ ಮರುದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ಚಂದನ ವಾಹಿನಿಯಲ್ಲಿ ತಪ್ಪದೆ ವೀಕ್ಷಿಸಿ… ಮಾಹಿತಿ- ಶಿವು ಮೌರ್ಯ ದೂರದರ್ಶನ ಚಂದನ Like3 Dislike

ಕನ್ನಡಕ್ಕಾಗಿ ಕುರುಬರ ಕೊಡುಗೆ ಅಪಾರವಾದದ್ದು ಕಾಳಿದಾಸ, ಕನಕದಾಸ, ಹೆಚ್.ಜೆ ಲಕ್ಕಪ್ಪಗೌಡ ಮುಂತಾದ ಮಹಾನ್ ಕವಿಗಳನ್ನು ಕೊಟ್ಟ ಸಮಾಜ ನಮ್ಮದು 【Kurubas.co.in 】ಇಂದು ಕೂಡ ಕನ್ನಡಾಭಿಮಾನ ನಿಲ್ಲದು

ಎಲ್ಲಾದರೂ ಇರು ಎಂತಾದರು ಇರು ಎಂದೆದಿಗು ನೀನು ಕನ್ನಡವಾಗಿರು…   ಯುವ ಮುಖಂಡ ಶ್ರೀ ಅಶೋಕ ಹಟ್ಟಿಯವರು ಮೊಟ್ಟ ಮೊದಲನೆಯ ಬಾರಿಗೆ ಹಾಲ್ಯಾಂಡ್ನಲ್ಲಿ (ಅಂತರಾಷ್ಟ್ರೀಯ ಮಟ್ಟದಲ್ಲಿ) ಕರ್ನಾಟಕದ ಕನ್ನಡಾಂಬೆಯ ರಾಜ್ಯೋತ್ಸವದ ಬಗ್ಗೆ ಮಾತನಾಡಲಿದ್ದಾರೆ. . ಸ್ಥಳ -ವ್ಳೋಕೆನ್ಸ್ವೆಗ್ 49, 5625 ಇಂಡೊವೆನ್ ಹಾಲ್ಯಾಂಡ್ ಇವರಿಗೆ ಕುರುಬಾಸ್. ಕೊ.ಇನ್ ಟೀಮ್ ಕಡೆಯಿಂದ ಹಾರ್ಧಿಕ ಅಭಿನಂದನೆಗಳು www.kurubas.co.in  Like8 Dislike

ಸ್ವಾಭಿಮಾನ ಅನ್ನೋದು ಎಲ್ಲರಿಗೂ ಇರಲ್ಲಾ….? ಒಪ್ಪುವಿರಾ…!!!

ಸಮಾಜ ನನಗೋಸ್ಕರ ಏನು ಕೊಟ್ಟಿದೆ ಅನ್ನೋಕು ಮುಂಚೆ ನಾನು ನನ್ನ ಸಮಾಜಕ್ಕೆ ಏನು ಕೊಟ್ಟಿದ್ದೆ ಅನ್ನೋದು ಮುಖ್ಯ ನಿಮ್ಮ ಅನಿಸಿಕೆಗಳನ್ನು ನಮ್ಮ facebook inbox ಗೆ ಕಳುಹಿಸಿ ಅಥವಾ ನಮಗೆ mail ಮಾಡಿ kurubas.co.in@gmail.com or contact@kurubas.co.in  ಇಂತಿ Devaaraj Like11 Dislike

ಕುರುಬಾಸ್.ಕೋ.ಇನ್ (Kurubas.co.in) ಅಂತರ್ಜಾಲವನ್ನು ಅಧಿಕೃತವಾಗಿ ಬಿಡುಗಡೆ ಮಾಡಿ ಶುಭಾ ಹಾರೈಸಿದ  ಸನ್ಮಾನ್ಯ ಶ್ರೀ ಸಿದ್ದರಾಮಯ್ಯ

ಬಾರಿ ದಿನಗಳಿಂದ ಸದ್ದು ಮಾಡುತಿದ್ದ ಕುರುಬಾಸ್.ಕೋ.ಇನ್ ಟೀಮ್ ಇಂದು ಕನಕ ಜಯಂತಿಯಂದು ತನ್ನ ಅಧಿಕೃತ ಅಂತರ್ಜಾಲ ತಾಣವನ್ನು ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಕುರುಬಾಸ್.ಕೋ.ಇನ್ ಟೀಮ್ ನ ಸದಸ್ಯೆಯಾಗಿರುವ ಚೆನ್ನಪಟ್ಟಣ ಮಾಜಿ ನಗರ ಸಭಾ ಸದಸ್ಯೆ ಗೀತಾ ಶಿವರಾಮ್ ಸಾರಥ್ಯದಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕುರುಬಾಸ್.ಕೋ.ಇನ್ ಸಂಸ್ಥಾಪಕ ದೇವರಾಜ್ ಬೀರೇಗೌಡ , ಗೀತಾ ಶಿವರಾಮ್ , ಕರ್ನಾಟಕ ರಕ್ಷಣಾ ವೇದಿಕೆ ಮಹದೇವಪುರ ವಾರ್ಡ್ ವಿಜಯ್ ಕುಮಾರ್, […]

ಭಕ್ತಿಯಲ್ಲಿ ಕನಕನ ಮೀರಿಸುವವರಾರಯ್ಯ….? ನಿಮ್ಮ ಕುರುಬಾಸ್.ಕೋ.ಇನ್ ನಲ್ಲಿ ಕನಕರ ಬಗ್ಗೆ ವಿಶೇಷ ಬರವಣಿಗೆ ನಿಮ್ಮ ಕುಲ ಭಾಂದವನಿಂದ (ಇಂತಿ ದೇವರಾಜ್) kurubas.co.in Official kurubaro community Website 

​”ತೆರೆದು ನೋಡು ಕಣ್ಣಿನ ಪೊರೆ ಕರುನಾಡಿಗೆ ಇಂದು ಕುರುಬರೇ ದೊರೆ” “ಹಾಲುಮತದ ಕುರುಬ ಸಮಾಜದಲ್ಲಿ ಘಜಿ೯ಸಿದ ಗಂಡು ಹುಲಿ” “ಸಮಸ್ತ ನಾಡಿನ ಜನತೆಗೆ ಶ್ರೀ ಕನಕದಾಸರ  529 ಜಯಂತಿ ಶುಭಾಶಯಗಳು” Like5 Dislike

ಇಂದು ಕುರುಬಾಸ್.ಕೋ.ಇನ್ ಅಂತರ್ಜಾಲ ತಾಣ ಲೋಕಾರ್ಪಣೆ ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ (kurubas.co.in )

​ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಕನಕ ಜಯಂತಿ ಸಮಾರಂಭದಲ್ಲಿ ನಿಮ್ಮ ನೆಚ್ಚಿನ ಕುರುಬಾಸ್.ಕೋ.ಇನ್ (Kurubas.co.in) ಅಂತರ್ಜಾಲ ತಾಣವೂ ಲೋಕಾರ್ಪಣೆ ಹೊಂದಲಿದೆ ಆತ್ಮೀಯ ಕುಲ ಭಾಂದವರು ಈ ಕಾರ್ಯಕ್ರಮಕ್ಕೆ ಬರಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತವೆ  ಇಂತಿ ನಿಮ್ಮವ ದೇವರಾಜ್  ಸಂಸ್ಥಾಪಕ ಕುರುಬಾಸ್.ಕೋ.ಇನ್  ನಮ್ಮ ಲಿಂಕ್ —-◆◆◆◆◆◆ www.kurubas.co.in  kurubas.co.in@gmail.com or Contact@kurubas.co.in Like20 Dislike

ಎದೆ ತಟ್ಟಿ ಹೇಳಿ ಹಕ್ಕ ಬುಕ್ಕಾ ಕುರುಬರೆಂದು…ಕನಕ ಜಯಂತಿಗೆ ಎಲ್ಲಾ ವೇದಿಕೆಗಳಿಗೆ ಹಕ್ಕ ಬುಕ್ಕಾ ವೇದಿಕೆ ಎಂದು ನಾಮಕರಣ ಮಾಡಿ.www.kurubas.co.in

ಕುರುಬರೆಂಬ ಒಂದೇ ಕಾರಣಕ್ಕೆ ಹಕ್ಕ ಬುಕ್ಕರಾಯರ ಪರಾಕ್ರಮ ಸಾದನೆಗಳನ್ನು ಇತಿಹಾಸಕಾರರು ಒಳಸಂಚು ರೂಪಿಸಿ  ಮರಮಾಚಿದ್ದರು. ಆದರೆ ವಿಜಯನಗರವೆಂಬ ಇತಿಹಾಸಪ್ರಸಿದ್ದ ಸಾಮ್ರಾಜ್ಯದ ಜನನಕ್ಕೆ ಕುರುಬ ಸಾಮ್ರಾಟರಾದ ಹಕ್ಕಬುಕ್ಕರ ತ್ಯಾಗ ಯಾವ ಇತಿಹಾಸಕಾರನು ಮರೆಯಬಾರದು! ಎದೆತಟ್ಟಿ ಹೇಳಿ #ಹಕ್ಕ-#ಬುಕ್ಕರು ಕುರುಬರೆಂದು. Like6 Dislike