ಕುರುಬರ ಹೆಮ್ಮೆಯ ಮುತ್ತು ಹಾಸನದ “ಮರಿಯಪ್ಪ” ಪ್ರತಿಯೊಬ್ಬ ಕುರುಬನು ಕೂಡ ಒದಲೇಬೇಕಾದ ಲೇಖನ (kurubas.co.in Team ಸಂಗ್ರಹ)

ಕುರುಬರ ಸಮಾಜದ ಹಿರಿಯರು ಸಮಾಜ ಸೇವೆಯೇ ದೇವರ ಸೇವೆ ಅಂದುಕೊಂಡು ಬದುಕುತ್ತಿರುವ ಕುರುಬರ ಕಣ್ಮಣಿ , ಎಲೆಮರೆಯ ಕಾಯಿ ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಡವರ ಬಂಧು ನಿವೃತ್ತ ಅಧಿಕಾರಿ ಮರಿಯಪ್ಪ. ಕೆಲವು 5 ದಶಕಗಳಿಂದ ಸಮಾಜ ಸೇವೆ ಮಾಡುತ್ತಾ ಬಂಧಿರುವ ಮರಿಯಪ್ಪ ಅವರು ಮೈಸೂರು ನಗರದ ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದ ದಿವಂಗತ ಪಚ್ಚಪ್ಪ ಮತ್ತು ಮಾದಮ್ಮ ಇವರ ನಾಲ್ಕನೇ ಮಗನಾಗಿ ಕಡು ಬಡಕುಟುಂಬದಲ್ಲಿ  ಜನಿಸಿದರು ಇವರು ಹುಟ್ಟಿ ಬೆಳೆದಿದ್ದು ಮೈಸೂರು ನಗರದಲ್ಲಿ ಇವರು ಎಸ್. ಎಸ್. […]

ಕನಕನನ್ನು ಉಡುಪಿ ದೇಗುಲದ ಒಳಗಿಡಿ, ಇಲ್ಲಾ ಹೊತ್ತೂಯ್ಯಿರಿ. ಪ್ರೊ ಕೆ.ಎಸ್ ಭಗವಾನ್

ಮೈಸೂರು: ಉಡುಪಿಯಲ್ಲಿ 500 ವರ್ಷಗಳಿಂದ ಬೀದಿಯಲ್ಲಿ ನಿಲ್ಲಿಸಿರುವ ಕನಕರನ್ನು ದೇವಸ್ಥಾನದ ಒಳಗೆ ಇರಿಸುವಂತೆ ಹೋರಾಟ ಮಾಡಿ, ಇಲ್ಲವೇ ಉಡುಪಿಯಿಂದ ಕನಕನನ್ನು ಹೊತ್ತೂಯ್ದು ದೊಡ್ಡ ಮಂದಿರ ಕಟ್ಟಿ ಪೂಜಿಸಿ ಎಂದು ವಿಚಾರವಾದಿ ಪ್ರೊ. ಕೆ.ಎಸ್‌.ಭಗವಾನ್‌ ಹೇಳಿದ್ದಾರೆ. ಮೈಸೂರು ಶರಣ ಮಂಡಲಿ ಶುಕ್ರವಾರ ಏರ್ಪಡಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಹಾಗೂ ಕನಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕುರುಬರು ವರ್ಷಕ್ಕೊಮ್ಮೆ ಕನಕ ಜಯಂತಿ ಆಚರಣೆ ಮಾಡಿದರೆ ಸಾಲದು. ಸ್ವಾಭಿಮಾನವಿದ್ದರೆ, ಉಡುಪಿಯ ಬೀದಿಯಲ್ಲಿ ನಿಂತಿರುವ ಕನಕರನ್ನು ದೇವಸ್ಥಾನದ ಒಳಗಿಡುವಂತೆ […]

ಅಂದು ರಾಜ್ಯ ಸರ್ಕಾರವನ್ನು ಟೀಕಿಸಿದ ನಾಯಕರೇ ನಿಮ್ಮ ಬಂಡವಾಳ ಬಯಲಾಯಿತು ಡಿ.ಕೆ. ರವಿ ಅವರ ಸಾವು ಆತ್ಮಹತ್ಯೆ ಎಂದು ಸಾಬಿತಾಯಿತು, ಅದು ಕೂಡ ನಿಮ್ಮ ಕೋರಿಕೆಯ CBI ತನಿಖೆಯಿಂದಲೇ 

“ಹೆಣ್ಣು – ಹೊನ್ನು – ಮಣ್ಣು” ಈ ಪಾಶಕ್ಕೆ ಇವರು ಬಲಿಯಾದರಲ್ಲ !!! —————————————————————- ಡಿ.ಕೆ ರವಿ ಕೊನೆಯ ಮೆಸೇಜ್ to ರೋಹಿಣಿ ಹೇ ಬೇಬಿ, ನನ್ನ ಪ್ರಕಾರ ನಿನಗೆ ಇದು ನನ್ನ ಕೊನೆಯ ಮೆಸೇಜ್. ನಿನ್ನ ಮನಸ್ಸನ್ನು ತಿಳಿಗೊಳಿಸಲು ನಾನು ಈ ಮೆಸೇಜ್ ಕಳಿಸ್ತಿದ್ದೆನೆ. ನಾನು ಸ್ವಾರ್ಥಿಯಲ್ಲ ಮತ್ತು ನಾನು ಸುಳ್ಳು ಹೇಳುವವನಲ್ಲ. ಉತ್ತಮ ಉದ್ದೇಶ, ಗುರಿ ಹಾಗೂ ಸಾಧನೆ ಮಾಡುವ ಉದ್ದೇಶದಿಂದ ನಾನು ಬದುಕಿದ್ದೆನೆ. ದಂತಕತೆಯಂತೆ ನಾನು ಬದುಕಿದ್ದೇನೆ, ನಾನು ಯಾವುದಕ್ಕೂ, ಯಾರಿಗೂ ಹೆದುರುವವನಲ್ಲ. […]

ನನಗೇ ಚಿಲ್ಲರೆ ಸಿಗಲಿಲ್ಲ ಜನಸಾಮಾನ್ಯರ ಪಾಡೇನು: ಸಿಎಂ

159 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ | ಅಂತರಜಾತಿ ವಿವಾಹಗಳು ಹೆಚ್ಚಾಗಲಿ ಚಿತ್ರದುರ್ಗ: ‘ಇವತ್ತು ಬೆಳಗ್ಗೆ ನನ್ನತ್ರ ದುಡ್ಡು ಇರ್ಲಿಲ್ಲ, ಯಾರತ್ರನೋ ಎರಡು ಸಾವಿರದಷ್ಟು ನೂರು ರೂಪಾಯಿ ನೋಟುಗಳ ಚಿಲ್ಲರೆ ಇಸ್ಕಂಡು ಬಂದೆ…’ ಈ ಮಾತನ್ನು ಯಾರೋ ಜನಸಾಮಾನ್ಯ ಅಥವಾ ಮಧ್ಯಮ ವರ್ಗದ ವ್ಯಕ್ತಿ ಹೇಳಿದಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದು. ಹೊಳಲ್ಕೆರೆಯ ಕೊಟ್ರನಂಜಪ್ಪ ಕಾಲೇಜು ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 99ನೇ ಜನ್ಮದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ 159 ಜೋಡಿಗಳ […]

“ಕನಕದಾಸರು ಕುರುಬರು” ಇತಿಹಾಸ ತಿರುಚುವ ಕೆಲಸ ಬೇಡ ಅವಿವೇಕಿಗಳೆ ಇದು ನಿಮಗೆ ತಕ್ಕ ಪಾಠ 

ಕನಕದಾಸರು ಶ್ರೀ ಕೃಷ್ಣದೇವರಾಯ ವಿಜಯನಗರದ ಸಾಮ್ರಾಟನಾಗಿದ್ದ ಕಾಲ. ಅವನ ವೈಭವ, ಅವನ ರಾಜ್ಯದ ವೈಭವ ಚರಿತ್ರೆಯಲ್ಲಿ ಪ್ರಸಿದ್ಧ. ಅವನಿಂದ ರತ್ನಗಳ ಅಭಿಷೇಕ ಮಾಡಿಸಿಕೊಂಡ ಶ್ರೀ ವ್ಯಾಸರಾಯರು ಅವನ ಗುರುಗಳು. ಅವರಿಗೆ ಹಲವರು ಶಿಷ್ಯರು. ಅವರಲ್ಲಿ ಒಬ್ಬರು ಕನಕದಾಸ ಎಂಬುವರು. ಕನಕದಾಸರನ್ನು ಕಂಡರೆ ವ್ಯಾಸರಾಯರಿಗೆ ತುಂಬ ವಾತ್ಸಲ್ಯ. ಆದರೆ ಅವರ ಇತರ ಶಿಷ್ಯರಿಗೆ ಕನಕದಾಸರನ್ನು ಕಂಡರೆ ಹೊಟ್ಟೆ ಉರಿ. ಕಾರಣ ಕನಕದಾಸರು ಹುಟ್ಟಿದ್ದು ಕೆಳಗಿನ ಜಾತಿ, ತಾವು ಮೇಲಿನ ಜಾತಿಯವರು ಎಂಬ ಅಹಂಕಾರ. ಒಂದು ಸಲ ಶ್ರೀ ವ್ಯಾಸರಾಯರು […]

ಒಬ್ಬ ಮಗ ಹೇಳದೆ ಮದುವೆಯಾದ, ಮತ್ತೊಬ್ಬ ಮದುವೆ ಬೇಡ ಎಂದಿದ್ದಾನೆ: ಮಕ್ಕಳನ್ನು ನೆನೆದ ಸಿಎಂ (Kurubas.co.in)

​ ಚಿತ್ರದುರ್ಗ(ನ.20): ನನಗೆ ಎರಡು ಮಕ್ಕಳಿದ್ದಾರೆ, ಒಬ್ಬಹೇಳದೆ ಮದುವೆ ಮಾಡಿಕೊಂಡ. ಅವನು ಇತ್ತೀಚಿಗೆಕಾಲವಾದ. ಇನ್ನೊಬ್ಬ ಮಗ ಮದುವೆಯೇ ಬೇಡಎಂದಿದ್ದಾನೆ. ಆದ್ದರಿಂದ ನನಗೆ ಅದ್ದೂರಿ ಮದುವೆಯ ಪ್ರಶ್ನೆಇಲ್ಲ. ಹೀಗಂತ ಸಿಎಂ ಸಿದ್ರಾಮಯ್ಯ ಚಿತ್ರದುರ್ಗದಲ್ಲಿಹೇಳಿದ್ದಾರೆ. ಹೊಳಲ್ಕೆರೆ ಪಟ್ಟಣದಲ್ಲಿ ನಡೆದ ಸಾಮೂಹಿಕವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 159 ಮಂದಿನೂತನ ವಧು–ವರರನ್ನ ಹರಿಸಿದ ಸಿಎಂ, ಅದ್ದೂರಿ ಮದುವೆಯ ವಿಚಾರವಾಗಿ ಮಾಜಿ ಸಚಿವ ಹಾಗೂ ಗಣಿದಣಿಜನಾರ್ದನರೆಡ್ಡಿ ಮಗಳ ಮದುವೆ ಬಗ್ಗೆ ಅಸಹ್ಯವ್ಯಕ್ತಪಡಿಸಿದರು. ಅಲ್ಲದೆ, ಶ್ರೀಮಂತರು ಈ ರೀತಿ ತಮ್ಮಸಂಪತ್ತನ್ನ ಪ್ರದರ್ಶಿಸುವ ಅಗತ್ಯ ಇಲ್ಲ. ಸರಳ ಸಾಮೂಹಿಕವಿವಾಹ ಹಾಗೂ ಅಂತರ್ಜಾತಿ ವಿವಾಹ ಹೆಚ್ಚಾಗಿನಡೆಯಬೇಕು ಅಂತ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು. Like9 Dislike

ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ನಿಮ್ಮ ಕುರುಬಾಸ್.ಕೋ.ಇನ್ ನಲ್ಲಿ (Kurubas.co.in) 

ಸಂಗೊಳ್ಳಿ ರಾಯಣ್ಣ ಕ್ರಾಂತಿವೀರ’ ಸಂಗೊಳ್ಳಿ ರಾಯಣ್ಣ ಜನನ ಆಗಸ್ಟ್ ೧೫, ೧೭೯೮ ಜನ್ಮ ಸ್ಥಳ ಸಂಗೊಳ್ಳಿ, ಕಿತ್ತೂರು ಸಾಮ್ರಾಜ್ಯ (ಇಂದಿನ ಬೆಳಗಾವಿ, ಕರ್ನಾಟಕ, ಭಾರತ) ಮರಣ ಜನವರಿ ೨೬, ೧೮೩೧ ಮರಣ ಸ್ಥಳ ನಂದಗಡ (ಇಂದಿನ ಕರ್ನಾಟಕ, ಭಾರತ) ಧಾರ್ಮಿಕ ನಂಬಿಕೆಗಳು ಹಿಂದೂ ಧರ್ಮ ಕುರುಬ (ಹಾಲುಮತ) ಸಂಗೊಳ್ಳಿ ರಾಯಣ್ಣ – ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯಸಂಪಾದಿಸಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ […]

ಕನಕಾಂಬರ ಮಾಸ ಪತ್ರಿಕೆಗೆ “ಕನಕ ಗೌರವ ಪುರಸ್ಕಾರ” ಶ್ರಮಕ್ಕೆ ಸಿಕ್ಕ ಪ್ರತಿಫಲ. ಕನಕಾಂಬರ ತಂಡಕ್ಕೆ ಅಭಿನಂದನೆಗಳು (kurubas.co.in)

ಸಮಾಜದಲ್ಲಿ ಅದು ಎಷ್ಟೋ ಕುರುಬ ಪತ್ರಿಕೆಗಳು ಬಂದು ಹೋದವು ಆದರೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ತಲುಪಿಸುವ ನಿಟ್ಟಿನಲ್ಲಿ ಸಮಾಜದ ಕಣ್ಣಾಗಿ ಸಮಾಜದ ಆಗು ಹೋಗುಗಳನ್ನು ಸುದ್ದಿ ಸಮಾಜಚಾರಗಳನ್ನು ಬಿಡಿ ಬಿಡಿಯಾಗಿ ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವ ನಿಟ್ಟಿನಲ್ಲಿ ಕಳೆದ 10 ತಿಂಗಳುಗಳಿಂದ ಕಾರ್ಯನಿರ್ವಹಿಸುತ್ಯುರುವ ಸಮಾಜದ ಪತ್ರಿಕಾ  ಮಾಧ್ಯಮ ನಮ್ಮ ಕನಕಾಂಬರ ಮಾಸ ಪತ್ರಿಕೆ. ಅನುಭವಿ ಪತ್ರಕರ್ತ ಮಾಲತೇಶ್ ಹಾಗೂ ಟಿವಿ ಮಾಧ್ಯಮದಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವಿ ಶಿವನಗೌಡ ಕನಕಾಂಬರ ಪತ್ರಿಕೆಯ ಸಾರಥಿಗಳಾಗಿದ್ದರೆ, ಅವರಿಗೆ ಕುರುಬಾಸ್.ಕೋ.ಇನ್ […]