ತಮ್ಮ ಹುಟ್ಟೂರನ್ನ ಮಾದರಿ ಗ್ರಾಮವನ್ನಾಗಿಸಿದ ಕುರುಬರ ಕಣ್ಮಣಿ ಕಾಂಗ್ರೆಸ್ ಮುಖಂಡ – ಮಳವಳ್ಳಿ ಶಿವಣ್ಣ / ಕುರುಬಾಸ್.ಕೋ.ಇನ್ ವಿಶೇಷ ವರದಿ kurubas.co.in 

ಕುಗ್ರಾಮವನ್ನು ಸ್ಮಾರ್ಟ್ ಹಳ್ಳಿಯಾಗಿಸಿದ ಕನಸುಗಾರ ಕುರುಬರ (ಕಾಂಗ್ರೆಸ್)ಮುಖಂಡ – ಮಳವಳ್ಳಿ ಶಿವಣ್ಣ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದದಪುರದಲ್ಲಿ ಜನಿಸಿದ ಇವರು ಸಮಾಜ ಸೇವೆಯಲ್ಲಿ  ತೊಡಗಿ ಮಳವಳ್ಳಿ ತಾಲೂಕಿನಲ್ಲಿ ಹತ್ತು ಹಲವಾರು ಗ್ರಾಮಗಳನ್ನು ಅಭಿವೃದ್ಧಿಪಡಿಸಿದ್ದಾರೆ,  ಮಳವಳ್ಳಿ ಶಿವಣ್ಣ ಅವರು ತಮ್ಮ ಹುಟ್ಟೂರಾದ ದಡದಪುರವನ್ನು  “ಹೊಗೆ ಮುಕ್ತ ಗ್ರಾಮ” ಮಾದರಿಯಾಗಿ ಆಭಿವೃದ್ಧಿಪಡಿಸಿ ಎಲ್ಲರ ಗಮನವನ್ನು ತನ್ನ ಗ್ರಾಮದೆಡೆಗೆ ತಿರುಗುವಂತೆ ಮಾಡಿ ಸಮಾಜದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜನರಿಗೆ ಉಪಯೋಗವಾಗುವಂತಹ ಕೆಲಸಗಳಾದ ಉಚಿವಾಗಿ ಆರೋಗ್ಯ ತಪಾಸಣೆ ಶಿಬಿರ , ಬಡ […]

ಕುರುಬಾಸ್.ಕೋ.ಇನ್ ನ ಅಧಿಕೃತ  ಸಾಮಾಜಿಕ ಜಾಲತಾಣಗಳು /kurubas.co.in

ಕುರುಬಾಸ್.ಕೋ.ಇನ್ ಟೀಮ್ ಇನ್ನಷ್ಟು ನಿಮ್ಮ ಹತ್ತಿರವಾಗಿದೆ ಸಾಮಾಜಿಕ ಜಾಲ ತಾಣದಲ್ಲಿ ತನ್ನದೇ ಆದ ಅಧಿಕೃತ ಖಾತೆಗಳನ್ನು ಹೊಂದಿದ್ದು ಕುರುಬರ ಸಮಗ್ರ ಮಾಹಿತಿ ನೀಡಲು ಇನ್ನಷ್ಟು ಉತ್ಸುಕತೆಯಿಂದ ನಿಮ್ಮಡೆ ಬರುತಿದೆ  ಕುರುಬರ ಅಧಿಕೃತ ಅಂತರ್ಜಾಲ ತಾಣ ಎಂದೆ ಹೆಸರುಗಳಿಸಿರುವ ನಿಮ್ಮ ಕುರುಬಾಸ್.ಕೋ.ಇನ್ (kurubas.co.in) ನಿಮ್ಮೆಲರ ಪ್ರೀತಿ ಅಭಿಮಾನದಿಂದ ಇಲ್ಲಿಯವರೆಗೆ ಬಂದಿದ್ದೇವೆ ಇನ್ನು ಮುಂದು ಕೂಡ ನಮ್ಮನ್ನು ಹರಸಿ ನಿಮಗೆ ಉತ್ತಮವಾದ ಮಾಹಿತಿ ನೀಡಲು ನಾವು ಸದಾ ಸಿದ್ಧರಿರುತ್ತೇವೆ ಇಂತಿ ದೇವರಾಜ್ ಕುರುಬಾಸ್.ಕೋ.ಇನ್ ಟೀಮ್ our social media links  […]

 ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಶವದಲ್ಲಿ  “ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ”  ಸ್ತಬ್ಧ ಚಿತ್ರ (ಟ್ಯಾಬ್ಲೋ) (Tableau) ಪ್ರದರ್ಶಿಸಿಬೇಕೆಂದು – ಯುವ ಮುಖಂಡ ಅಶೋಕ ಹಟ್ಟಿ ಮತ್ತು ಮಾಜಿ ಮೇಯರ್/ ಅಧ್ಯಕ್ಷರು ದೇವರಾಜು ಅರಸು ನಿಗಮ ಮಂಡಳಿಯ ರಾಮಚಂದ್ರಪ್ಪರವರ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಮನವಿ ಸಲ್ಲಿಸಿದರು /kurubas.co.in Exclusive News

ಪ್ರೀತಿಯ ಕುಲಬಾಂಧವರೆ, ನಮ್ಮ ನಿಮ್ಮೆಲ್ಲರ ನೆಚ್ಚಿನ ಸಾಫ್ಟ್‌ವೇರ್ ಉದ್ಯೋಗಿ/ ಯುವನಾಯಕ ಅಶೋಕ ಹಟ್ಟಿಯವರು, ನಾವು ನೀವೆಲ್ಲರೂ ಹೆಮ್ಮ ಪಡುವಂತಹ ಕೆಲಸ್ಕಕೆ ಕೈ ಹಾಕಿದ್ದಾರೆ, ನಮ್ಮ ನಿಮ್ಮೆಲ್ಲರ ಸಹಕಾರ ಅವರ ಜೊತೆ ಸದಾ ಇರುತ್ತದೆಂದು ಈ ಮೂಲಕ ತಿಳಿಸುತ್ತೇನೆ.          2017ನೆಯ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಶವ ಸಂಧರ್ಬದಲ್ಲಿ ನಮ್ಮ ನಾಡಿನ ವೀರ ದೇಶಪ್ರೇಮಿ “ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ” ಟಬ್ಲೋ (Tableau) ಪ್ರದರ್ಶನವನ್ನು ಮಾಡಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಶ್ರೀ […]

ಜನವರಿ 26 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ಟಬ್ಲೊ ಪ್ರದರ್ಶನಕ್ಕೆ ಮನವಿ -ರಾಮಚಂದ್ರಪ್ಪ ಮತ್ತು ಅಶೋಕ್ ಹಟ್ಟಿ ಅವರಿಂದ

ಪ್ರೀತಿಯ ಕುಲಬಾಂಧವರೆ, ನಮ್ಮ ನಿಮ್ಮೆಲ್ಲರ ನೆಚ್ಚಿನ ಸಾಫ್ಟ್‌ವೇರ್ ಉದ್ಯೋಗಿ/ ಯುವನಾಯಕ ಅಶೋಕ ಹಟ್ಟಿಯವರು, ನಾವು ನೀವೆಲ್ಲರೂ ಹೆಮ್ಮ ಪಡುವಂತಹ ಕೆಲಸ್ಕಕೆ ಕೈ ಹಾಕಿದ್ದಾರೆ, ನಮ್ಮ ನಿಮ್ಮೆಲ್ಲರ ಸಹಕಾರ ಅವರ ಜೊತೆ ಸದಾ ಇರುತ್ತದೆಂದು ಈ ಮೂಲಕ ತಿಳಿಸುತ್ತೇನೆ.          2017ನೆಯ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಶವ ಸಂಧರ್ಬದಲ್ಲಿ ನಮ್ಮ ನಾಡಿನ ವೀರ ದೇಶಪ್ರೇಮಿ “ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ” ಟಬ್ಲೋ (Tableau) ಪ್ರದರ್ಶನವನ್ನು ಮಾಡಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಶ್ರೀ […]

ಒಂದು ವರ್ಷ ಪೂರೈಸಿದ ನಿಮ್ಮ ಮೆಚ್ಚಿನ ಕುರುಬಾಸ್.ಕೋ.ಇನ್ ಮುಖ ಪುಟ ಪೇಜ್ (Kurubas.co.in Celebrate One Year ) 

ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕು ಎನ್ನೋ ದ್ಯೆಯದೊಂದಿಗೆ ಕಾಲಿಟ್ಟ ನಿಮ್ಮ ಪ್ರೀತಿಯ ಕುರುಬಾಸ್.ಕೋ.ಇನ್ ಮೊದಲು ಆರಂಭಿಸಿದ್ದು ಮುಖ ಪುಟದಲ್ಲಿ ಕುರುಬಾಸ್.ಕೋ.ಇನ್ (Kurubas.co.in ) ಹೆಸರಿನ ಪೇಜ್ . ಕುರುಬ ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ತನ್ನೇದೆ ಸೇವೆ ಸಲ್ಲಿಸುತ್ತಾ ಬಂದಿದೆ ಅಲ್ಲದೆ ಅವರು ಎಲೆ ಮರೆಯ ಕಾಯಿಗಳಂತೆ ತಮ್ಮ ವೃತ್ತಿಯೊಂದಿಗೆ ಸಮಾಜ ಸೇವೆ ಮಾಡುತ್ತಾ ಕುರುಬ ಸಮಾಜದ ಹೆಮ್ಮೆಯ ಕಣ್ಮಣಿಗಳಾಗಿದ್ದಾರೆ ಕುರುಬಾಸ್.ಕೋ.ಇನ್  ಆರಂಭದಿಂದಲೂ ಸಮಾಜ , ಸಮಾಜದ ಕಣ್ಮಣಿಗಳು, ಆಚಾರ ವಿಚಾರಗಳ ಬಗ್ಗೆ ತಿಳಿಸುತ್ತಾ ಬಂದಿದೆ ಅಲ್ಲದೆ ಸಮಾಜದ […]

ಲಿಮ್ಕಾ ದಾಖಲೆಯ ಪುಟ ಸೇರಿದ ಕುರುಬರ ಕಣ್ಮಣಿ ಟಿ. ಲಿಂಗಣ್ಣ (ಮುತ್ತು ರಾಜನಿಗೆ ಮುತ್ತಿಟ್ಟ ಬಂಧು) Kurubas.co.in ವಿಶೇಷ ಲೇಖನದಲ್ಲಿ

ಕುರುಬರ ಕಣ್ಮಣಿ ಟಿ. ಲಿಂಗಣ್ಣ ಚೊಟ್ಟನಹಳ್ಳಿ  1956 ನೇ ಜೂನ್ 1 ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯಲ್ಲಿ ಜನನ, ಎಸ್.ಎಸ್.ಎಲ್.ಸಿ ಯವರೆಗೆ ವಿಧ್ಯಾಭ್ಯಾಸ ಮಾಡಿ ಸರ್ಕಾರಿ ಕೆಲಸ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ  ಹಲವಾರು ಮಹತ್ತರ ಸಾಧನೆಮಾಡಿದ್ದಾರೆ . ಅಲ್ಲದೆ ಲಿಮ್ಕಾ ದಾಖಲೆ ಮಾಡಿ, ಗಿನ್ನಿಸ್ ದಾಖಲೆ ಪಟ್ಟಿಗೆ ನಾಮನಿರ್ದೇಶವಾಗಿದ್ದರೆ. ಟಿ. ಲಿಂಗಣ್ಣ ಅವರು 1978 ರಲ್ಲಿ ನಾಟಕರಾಗಿ ಕಲಾಸೇವೆಯಲ್ಲಿ ತೊಡಗಿ ಹಲವಾರು ಸಾಮಾಜಿಕ, ಧಾರ್ಮಿಕ ನಾಟಕಗಳಲ್ಲಿ ಪ್ರಮುಖವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.  ಅಲ್ಲದೆ 1985 ರಿಂದ […]

ಕುರುಬರ ಇತಿಹಾಸ…..!!! ಕುತೂಹಲ ಮಾಹಿತಿ ಪೂರ್ತಿ ಓದಿ ಶೇರ್ ಮಾಡಿ

ಕರ್ನಾಟಕದ ಪ್ರಮುಖ ಜನ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯವನ್ನು ಹಾಲುಮತದವರೆಂದೂ, ಹೆಗ್ಗಡೆಗಳೆಂದೂ ಕುರುಬರೆಂದೂ, ಪೂಜಾರಿಗಳೆಂದೂ ಕರೆಯುವುದುಂಟು. ಮೂಲತಃ ಶಿವಾರಾಧಕರಾಗಿರುವ ಇವರು ದ್ರಾವಿಡ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪ್ರಾಚೀನ ಕಾಲದಿಂದಲೂ ಕುರಿ ಸಾಕಣೆ, ಕಂಬಳಿ ನೇಯ್ಗೆ, ಕೃಷಿಯನ್ನು ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಹೀಗೆ ಪರಂಪರಾನುಗತವಾಗಿ ಕುರಿಸಾಕಾಣಿಕೆಯನ್ನೇ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಿರುವುದರಿಂದಲೇ ಇವರಿಗೆ ಕುರುಬ ಎಂಬ ಹೆಸರು ಬರಲು ಕಾರಣವಾಗಿದೆಯೆಂದು ಸಾಮಾನ್ಯವಾದ ತಿಳುವಳಿಕೆಯಾಗಿದೆ. ಇಂತಹ ಸಮುದಾಯವನ್ನು ಕುರಿತಂತೆ ಕಾವ್ಯ ಪುರಾಣಗಳು ರಚನೆಗೊಂಡು ತಮ್ಮ ಸಮುದಾಯದ ಚಾರಿತ್ರಿಕ ಹಿನ್ನಲೆಯಲ್ಲಿ ಬಹಳಷ್ಟು ಹಿಂದಕ್ಕೆ […]

ಕುರಿಕಾಯುವ ಹುಡುಗಿ ಈಗ ಫ್ರಾನ್ಸ್ ನ ಶಿಕ್ಷಣ ಸಚಿವೆ ! ಕುರುಬರು ನಾವು ಕುರುಬರು (Kurubas.co.in Exclusive Article) 

ಕುರಿಕಾಯುವ ಹುಡುಗಿ ಈಗ ಫ್ರಾನ್ಸ್ ನ ಶಿಕ್ಷಣ ಸಚಿವೆ! ಕುರಿ ಕಾಯುವವಳು ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ – ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇಂತಹ ಒಳ್ಳೆಯ ಉದಾಹರಣೆ. ಇವಳ ಹೆಸರು Najat Vallaud-Belkacem. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. Najat Vallaud-Belkacem (4 ಅಕ್ಟೋಬರ್ 1977 ರಂದು […]