ಸಾಮಾಜಿಕ ಸುಧಾರಣೆಯ ಸಾಹುಕಾರ,ಸಾಮಾನ್ಯರಲ್ಲಿ ಒಬ್ಬ ಅಸಮಾನ್ಯ ಜನಪ್ರತಿನಿಧಿ ನಮ್ಮ ಶ್ರೀ ವಿರೂಪಾಕ್ಷಪ್ಪನವರು ಕುರುಬಾಸ್.ಕೋ.ಇನ್ ವಿಶೇಷ ವರದಿಯಲ್ಲಿ ಓದಿ 

kuruba community leader Virupakshappa ಪ್ರಾರಂಭಿಕ ಜೀವನ ಕೆ.ವಿರುಪಾಕ್ಷಪ್ಪನವರು ರಾಯಚೂರು ಜಿಲ್ಲೆ ಸಿಂಧನೂರು ತಾಲುಕಿನ ಕೊಂತನೂರು. ತಂದೆ; ವೀರಪ್ಪ ಸುಕಾಲಪೇಟೆ ಸಿಂಧನೂರು. ತಾಯಿ; ಹನುಮಮ್ಮ ವಿರುಪಾಕ್ಷಪ್ಪನವರ ಮೂಲಸ್ಥಾನ ಬಸವನ ಬಾಗೇವಾಡಿ. ಇವರದು ಪಟೇಲರ ಮನೆತನವಾಗಿತ್ತು.ಅಲ್ಲಿಂದ ಕೊಂತನೂರಿಗೆ ,ನಂತರ ಸಿಂಧನೂರಿನ ಸುಕಾಲಪೇಟೆಯಲ್ಲಿ ವಾಸ. ವಿರುಪಾಕ್ಷಪ್ಪನವರ ತಾತ ಹನುಮಂತಪ್ಪ .ಅವರಿಗೆ ನಾಲ್ಕು ಜನ ಗಂಡುಮಕ್ಕಳು ,ಐದು ಜನ ಹೆಣ್ಣು ಮಕ್ಕಳು. 1.ನರಸಮ್ಮ 2.ಭೀಮಪ್ಪ 3.ಲಿಂಗಮ್ಮ 4.ನೀಲಮ್ಮ 5.ಸಂಣಪ್ಪ 6.ಗದ್ದೆಮ್ಮ 7.ಅಂಬಮ್ಮ 8.ಅಯ್ಯಪ್ಪ 9.ಈರಪ್ಪ,ಹನುಮಮ್ಮ, ವಿರುಪಾಕ್ಷಪ್ಪ. ವಿರುಪಾಕ್ಷಪ್ಪನವರು 1942 ರಂದು ಅವರ […]

ಪ್ರತಿ ರೈತರ ₹ 50 ಸಾವಿರ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬುಧವಾರ ಘೋಷಣೆ ಮಾಡಿದ್ದಾರೆ. ಸಹಕಾರಿ ಸಂಘಗಳಲ್ಲಿ ಜೂನ್ 20 ವರೆಗೆ ಸಾಲ ಪಡೆದಿರುವ ರೈತರ ಸಾಲ ಮನ್ನಾವಾಗಲಿದೆ. ರೈತರು ಪಡೆದ ಸಾಲದಲ್ಲಿ ಗರಿಷ್ಠ 50 ಸಾವಿರ ರೂಪಾಯಿವರೆಗಿನ ಸಾಲ ಮನ್ನಾವಾಗಲಿದೆ. ಸಾಲ ಮನ್ನಾ ಘೋಷಣೆಯಿಂದ 22.27 ಲಕ್ಷ ರೈತರಿಗೆ ಅನುಕೂಲವಾಗಲಿದ್ದು ಇದರಿಂದ ರಾಜ್ಯದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇದು ಅಲ್ಪಾವಧಿ ಅಥವಾ ಬೆಳೆ ಸಾಲವನ್ನು […]

ಬಿಗ್ ಬ್ರೇಕಿಂಗ್: ‘ವೀಕೆಂಡ್’ ಸಾಧಕರ ಸೀಟಿನಲ್ಲಿ ನಾಡದೊರೆ ಮುಖ್ಯಮಂತ್ರಿ  ಶ್ರೀ ಸಿದ್ದರಾಮಯ್ಯ

‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಮೂರನೇ ಆವೃತ್ತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಈ ಬಾರಿ ವಿಭಿನ್ನ ಕ್ಷೇತ್ರಗಳ ಹಲವು ಸಾಧಕರನ್ನ ಸಾಧಕರ ಕುರ್ಚಿಯಲ್ಲಿ ಕೂರಿಸಿದ್ದ ಜೀ ಕನ್ನಡ ಈಗ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಅತಿಥಿಯಾಗಿಸಲಿದೆ. ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ವೀಕಂಡ್ ಸಾಧಕರ ಸೀಟಿನಲ್ಲಿ ಕೂತಿದ್ದರು. ಈ ಎಪಿಸೋಡ್ ಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಮತ್ತು ಪ್ರಶಂಸೆ ಸಿಕ್ಕಿತ್ತು. ಈಗ ರಾಜ್ಯದ ಮುಖ್ಯಮಂತ್ರಿ ಅವರನ್ನ ಕರೆತರುವ ಮೂಲಕ ಮತ್ತೊಂದು ದಿಟ್ಟ […]

ಕುರುಬರ ಕಣ್ಮಣಿ ಯುವ ನೇತಾರ ಹಿಂದುಳಿದ ವರ್ಗಗಳ ನಾಯಕ ಬಡವರ ಬಂಧು, ಮಾಜಿ ಸಚಿವ ಶ್ರೀ ಬಂಡೆಪ್ಪ ಕಾಶಂಪುರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಜೆಡಿಸ್ ಪಕ್ಷದಲ್ಲಿ ಮಿಂಚಿನಂತೆ ಮೀನುಗುತ್ತಿರುವ ನಮ್ಮ ಹೆಮ್ಮೆಯ ನಾಯಕರು…! 🎂🎂 Like7 Dislike

ಸಮಾಜದ ಅಭಿವೃದ್ಧಿಗಾಗಿ ಶೆಫೇರ್ಡ್ ಐಟಿಬಿಟಿ ಯುವಕರು ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಬಿ. ಕೆ. ರವಿ ಅವರನ್ನು ಸನ್ಮಾನಿಸಿ ಗೌರವಿಸಿದರು.(kurubas.co.in)

​  ಸಮಾಜಕ್ಕಾಗಿ ಶೆಫೇರ್ಡ್ ಇಂಡಿಯಾ ಐಟಿಬಿಟಿ ಯುವಕರ ಪಡೆ           ಬೆಂಗಳೂರು ಮತ್ತು ಐಟಿ ಬಿಟಿಗಳಲ್ಲಿ ಇಂಗ್ಲಿಷ್ ಸಂವಹನದ ಕೊರತೆಯಿಂದಾಗಿ ಪ್ರತಿಭೆ ಇದ್ದರು ಕರ್ನಾಟಕದ ಹಲವಾರು ಹಿಂದುಳಿದ ಪ್ರತಿಭಾವಂತ ವಿದ್ಯಾವಂತ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಸರಕಾರ ಕೊಡುವ ಅನೇಕ ಸಬ್ಸಿಡಿಗಳನ್ನು ಪಡೆದುಕೊಳ್ಳುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ಮಾತ್ರ ನಮ್ಮ ಪ್ರತಿಭೆಗಳಿಗೆ ಇದೊಂದೆ ಕಾರಣವನ್ನು ಮುಂದಿಟ್ಟುಕೊಂಡು ಅವಕಾಶ ಕೊಡದೆ ಅರಳಿ ನಿಂತ ಹೂಗಳಿಗೆ ನೋವು ನೀಡುತ್ತಲೆ ಬರುತ್ತಿವೆ. ಅದರಲ್ಲಿಯು ತೀರ ಹಿಂದುಳಿದ ಪ್ರದೇಶಗಳ […]

ಪಿರಿಯಾಪಟ್ಟಣ ಅಹಿಂದ ನಾಯಕ ಹಾಲುಮತ (ಕುರುಬ) ಸಮಾಜದ ನೇತಾರ,ಹೆಚ್.ಡಿ ಗಣೇಶ್ (ಮುಂದಿನ ವಿಧಾನಸಭಾ ಚುನಾವಣೆಯ ಅಭ್ಯರ್ಥಿ) ನಿಮ್ಮ ಕುರುಬಾಸ್.ಕೋ.ಇನ್ ವಿಶೇಷ ವರದಿಯಲ್ಲಿ /kurubas.co.in  

ಪಿರಿಯಾಪಟ್ಟಣ ತಾಲೂಕಿನಲ್ಲಿ ಅಹಿಂದ ಸಮುದಾಯದಿಂದ ಸ್ವರ್ಧಿಸುವ ಅಭ್ಯರ್ಥಿ ಕೊರೆತೆಯಿದ್ದಂತಹ ಸಂದರ್ಭದಲ್ಲಿ ತಾಲೂಕಿನ ಜನತೆಯ ಎದುರು ಪ್ರತ್ಯಕ್ಷವಾದ ನಾಯಕನೇ ಹೆಚ್.ಡಿ ಗಣೇಶ್ ಹೆಚ್.ಡಿ ಗಣೇಶ್ ಅವರು 1959 ರಲ್ಲಿ ಜನಿಸಿದ್ದು ಹಾಲುಮತ (ಕುರುಬ) ಸಮುದಾಯಕ್ಕೆ ಸೇರಿದವರಾಗಿದ್ದು, ಪಿರಿಯಾಪಟ್ಟಣ ತಾಲೂಕಿನ ವೇದಾಕ್ಷಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಹೆಚ್.ಡಿ ಗಣೇಶ್ ನಿರಂತರವಾಗಿ 1999 ರಿಂದ ಸಾರ್ವಜನಿಕ ಸಂಪರ್ಕದಲ್ಲಿದ್ದು ಬಡ ವಿದ್ಯಾರ್ಥಿಗಳಿಗೆ , ಬಡ ರೈತರಿಗೆ ಸಹಾಯ ಮಾಡುತ್ತ ರಸ್ತೆ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿಯನ್ನು ನೀಡಿ, ಲೋಡರ್ಸ್ ಮತ್ತು ರಸ್ತೆ ಬದಿ […]

ರಾಯಣ್ಣ ಬ್ರಿಗೇಡ್ ನ ಮೊದಲ ವಿಕೆಟ್ ಪತನ : ಬಿಜೆಪಿಯಿಂದ ಈಶ್ವರಪ್ಪ ಆಪ್ತ ವೆಂಕಟೇಶ್‍ಮೂರ್ತಿ ಔಟ್ /ಕುರುಬಾಸ್.ಕೋ.ಇನ್ 

ಬೆಂಗಳೂರು, ಜ.10-ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ ಅವರ ಪರಮಾಪ್ತ, ಬಿಬಿಎಂಪಿ ಮಾಜಿ ಮೇಯರ್ ಟಿ.ವೆಂಕಟೇಶ್‍ಮೂರ್ತಿ ಅವರನ್ನು ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ ಅವರು ವೆಂಕಟೇಶ್‍ಮೂರ್ತಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಮೂರು ಬಾರಿ ಕಾರ್ಪೊರೇಟರ್  ಆಗಿದ್ದ ವೆಂಕಟೇಶ್‍ಮೂರ್ತಿ ಅವರು ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬಂದಾಗ ಮೇಯರ್ ಆಗಿ ಆಡಳಿತ ನಡೆಸಿದ್ದರು. ಇತ್ತೀಚೆಗೆ ಕೆ.ಎಸ್.ಈಶ್ವರಪ್ಪ ಅವರು […]