Kaginele Sri sri siddaramanada puri swamiji talk

0 Comments

ನನ್ನ ತಾಯಿ ನೀಡಿದ ಅಂಗ ದಾನದಿಂದ ಮತ್ತು ಅಸಂಖ್ಯ ಬಂಧುಗಳ ಹಾರೈಕೆಯಿಂದ ನಾನು ಆರೋಗ್ಯವಾಗಿದ್ದೇನೆ.
ಮರುಜನ್ಮದ ನಂತರ ನನ್ನ ಮೊದಲ ಜನ್ಮದಿನಾಚರಣೆಯನ್ನು ಸಹಸ್ರಾರು ಗಿಡಗಳನ್ನು ವಿತರಣೆ ಮಾಡುವ ಮೂಲಕನನಗೆ ಸಾರ್ಥಕ ಭಾವಮೂಡಿಸಿದ ಹಾಗು ಹಾರೈಸಿದ ಮತ್ತು ಹಾರೈಸುತ್ತಿರುವ ಎಲ್ಲರಿಗೂ ಸಪ್ರೇಮ ಹಾರೈಕೆಗಳು.
ಹುಟ್ಟು ಹಬ್ಬದಂದು ನೀಡುವ ಸಿಹಿಯು ಕೆಲವರಿಗೆ ಸಿಗಬಹುದು ಆದರೆ ಒಂದು ಗಿಡ ಬೆಳೆಸಿದರೆ ಸಕಲ ಜೀವ ಜಂತುಗಳಿಗೆ ಸಿಹಿಯಾಗುತ್ತದೆ. ಆದ್ದರಿಂದ ನಿಮ್ಮೆಲ್ಲರ ಹುಟ್ಟುಹಬ್ಬದಂದು ಕನಿಷ್ಠ ಒಂದಾದರೂ ಗಿಡನೆಟ್ಟು ಬೆಳೆಸಿ. ಪ್ರಕೃತಿ ಇದ್ದರಲ್ಲವೆ ದೇವರು- ಧರ್ಮಗಳು ಮತ್ತು ನಮ್ಮ ದೊಡ್ಡಸ್ತಿಕೆಗಳು?
—–ಶ್ರೀ ಸಿದ್ದರಾಮಾನಂದ ಸ್ವಾಮೀಜಿ

Leave a Reply

Your email address will not be published. Required fields are marked *