Kaginele Sri sri siddaramanada puri swamiji talk

0 Comments

ನನ್ನ ತಾಯಿ ನೀಡಿದ ಅಂಗ ದಾನದಿಂದ ಮತ್ತು ಅಸಂಖ್ಯ ಬಂಧುಗಳ ಹಾರೈಕೆಯಿಂದ ನಾನು ಆರೋಗ್ಯವಾಗಿದ್ದೇನೆ. ಮರುಜನ್ಮದ ನಂತರ ನನ್ನ ಮೊದಲ ಜನ್ಮದಿನಾಚರಣೆಯನ್ನು ಸಹಸ್ರಾರು ಗಿಡಗಳನ್ನು ವಿತರಣೆ ಮಾಡುವ ಮೂಲಕನನಗೆ ಸಾರ್ಥಕ ಭಾವಮೂಡಿಸಿದ ಹಾಗು ಹಾರೈಸಿದ ಮತ್ತು ಹಾರೈಸುತ್ತಿರುವ ಎಲ್ಲರಿಗೂ ಸಪ್ರೇಮ ಹಾರೈಕೆಗಳು.