ಕುಗ್ರಾಮವನ್ನು ಸ್ಮಾರ್ಟ್ ಹಳ್ಳಿಯಾಗಿಸಿದ ಕನಸುಗಾರ ಕುರುಬರ (ಕಾಂಗ್ರೆಸ್)ಮುಖಂಡ – ಮಳವಳ್ಳಿ ಶಿವಣ್ಣ


ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದದಪುರದಲ್ಲಿ ಜನಿಸಿದ ಇವರು ಸಮಾಜ ಸೇವೆಯಲ್ಲಿ  ತೊಡಗಿ ಮಳವಳ್ಳಿ ತಾಲೂಕಿನಲ್ಲಿ ಹತ್ತು ಹಲವಾರು ಗ್ರಾಮಗಳನ್ನು ಅಭಿವೃದ್ಧಿಪಡಿಸಿದ್ದಾರೆ, 


ಮಳವಳ್ಳಿ ಶಿವಣ್ಣ ಅವರು ತಮ್ಮ ಹುಟ್ಟೂರಾದ ದಡದಪುರವನ್ನು  “ಹೊಗೆ ಮುಕ್ತ ಗ್ರಾಮ” ಮಾದರಿಯಾಗಿ ಆಭಿವೃದ್ಧಿಪಡಿಸಿ ಎಲ್ಲರ ಗಮನವನ್ನು ತನ್ನ ಗ್ರಾಮದೆಡೆಗೆ ತಿರುಗುವಂತೆ ಮಾಡಿ ಸಮಾಜದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜನರಿಗೆ ಉಪಯೋಗವಾಗುವಂತಹ ಕೆಲಸಗಳಾದ ಉಚಿವಾಗಿ ಆರೋಗ್ಯ ತಪಾಸಣೆ ಶಿಬಿರ , ಬಡ ಹೆಣ್ಣು ಮಕ್ಕಳಿಗೆ ಪಾದರಕ್ಷೆ ನೀಡಿ , ಅಲ್ಲದೆ ಹಲವಾರು ಸಂಘ ಸಂಸ್ಥೆಗಳಿಗೆ ಸಹಾಯ ಮಾಡಿ ಎಲ್ಲಾ ಸಮಾಜಗಳನ್ನ ಸಮಾನತೆಯಲ್ಲಿ ನೋಡಿ ಜನರ ಸೇವೆಯೇ ಜನಾರ್ಧನ ಸೇವೆ ಅನ್ನೋ ದ್ಯೆಯದಿಂದ ಕೆಲಸ ಮಾಡುತ್ತಿರುವ ಅಹಿಂದ ಮುಖಂಡ ನಮ್ಮ ಹೆಮ್ಮೆಯ ಮಳವಳ್ಳಿ ಶಿವಣ್ಣ .

malavalli shivanna

ತಮ್ಮ ಹುಟ್ಟೂರಲ್ಲಿ ಸುಮಾರು 230 ಮನೆಗಳಿವೆ ಅದರಲ್ಲಿ 200 ಕ್ಕೂ ಅಧಿಕ ಮನೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಅಡುಗೆ ಅನಿಲ ಒದಗಿಸಿದ್ದಾರೆ ಇನ್ನು ಉಳಿದ 30 ಮನೆಗಳಿಗೂ ಕೂಡ ಅಡುಗೆ ಅನಿಲ ಒಡಗಿಡುವ ಕಾರ್ಯ ಭರದಿಂದ ಸಾಗುತ್ತಿದೆ, ಅಲ್ಲದೆ ಮಳವಳ್ಳಿ ಶಿವಣ್ಣ ಅವರು ಕುರುಬ ಸಮಾಜದಲ್ಲಿ ಹುಟ್ಟಿದ್ದು ನಮ್ಮ ಹೆಮ್ಮೆ ಯಾಕೆಂದರೆ ತಮ್ಮ ಸ್ವಂತ ಹಣದಿಂದ 20 ಕುಂಟೆ ಜಾಮೀನು ಖರೀದಿಸಿ ತಮ್ಮ ಊರಿನ ಮಹಿಳೆಯರ ಅಭಿವೃದ್ದಿಗಾಗಿ ಒಂದು ಶ್ರೀ ಶಕ್ತಿ ಸಂಘವನ್ನು ನೋಂದಾಯಿಸಿ ಅದಕ್ಕೆ ಒಂದು ಕಟ್ಟಡವನ್ನು ಸುಮಾರು 80 ಲಕ್ಷ ವೆಚ್ಚದಲ್ಲಿ ಕಟ್ಟಿಸಿಕೊಟ್ಟಿದ್ದಾರೆ , ಎಷ್ಟೆಲ್ಲ ಸಮಾಜದ ಸೇವೆ ಮಾಡಿದರು ಎಲ್ಲೂ ಕಾಣಿಸಿಕೊಳ್ಳದ ಶಿವಣ್ಣ ಅವರು ಎಲೆ ಮರೆಯ ಕಾಯಿಯ ಹಾಗೆ ದುಡಿಯುತ್ತಿದ್ದಾರೆ. ಅಲ್ಲದೆ ಬಯಲು ಮುಕ್ತ ಸೌಚವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಗ್ರಾಮದಲ್ಲಿ ಸೌಚಾಲಯಗನ್ನು ಕಟ್ಟಿಸಿಕೊಟ್ಟಿದ್ದಾರೆ, ಅದನ್ನು ತಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ವಿಸ್ತರಣೆ ಮಾಡಿದ್ದಾರೆ. 


ಮಳವಳ್ಳಿ ಶಿವಣ್ಣ ಅವರು ಹಲವಾರು ಸಾರ್ವಜನಿಕ ಕ್ರಾಯಕ್ರಮಗಳನ್ನು ಯಶಶ್ವಿಸಿಯಾಗಿ ನಡೆಸಿಕೊಟ್ಟಿದ್ದಾರೆ ಕನಕ ಜಯಂತಿಯಂತಹ ಕ್ರಾಯಕ್ರಮಗಳಿಗೆ ತಾವೇ ಮುಂದು ನಿಂತು   ಸಮ ಸಮಾಜ ಆದಾಗ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ ಎಂದು ಹೇಳಿದ್ದಾರೆ. 


ಏನೇ ಆಗಲಿ ಮಲವಳ್ಳಿ ಶಿವಣ್ಣ ಅವರ ಜನಪ್ರಿಯ ಕಾರ್ಯಕ್ರಮಗಳು ಬೇರೆ ರಾಜಕೀಯ ನಾಯಕರಿಗೆ ಕಣ್ಣು ಕುಕ್ಕುವಂತೆ ಮಾಡಿದೆ , ಅಲ್ಲದೆ ಶಿವಣ್ಣ ಅವರು ಲೋಹಿಯಾ ವಿಚಾರ ವೇದಿಕೆ (ರಿ) ಯ ಅಧ್ಯಕ್ಷರು ಆಗಿದ್ದು ಈ ಸಂಸ್ಥೆ ಮೂಲಕ ತಮ್ಮ ಜನಸೇವೆ ಮಾಡುತ್ತಿದ್ದಾರೆ , ಯಾರೇ ಸಹಾಯ ಕೇಳಿದರು ಯಾವತ್ತೂ ಇಲ್ಲ ಇಲ್ಲದ ಕುರುಬ ಸಮಾಜದ “ಕೊಡುಗೈ ದಾನಿ” ನಮ್ಮ ಸುತ್ತಲಿನ ಸಮಾಜ ಮುಂದುವರೆದರೆ ನಾವು ಮುಂದುವರಿದಂತೆ ಅನ್ನೋದು ಇವರ ಆಶಯ. 


ಶಿವಣ್ಣ ಅವರು ಯಾವುದೇ ರಾಜಕೀಯ ಅಧಿಕಾರಕ್ಕೆ ಇಷ್ಟ ಪಡದೆ ತಮ್ಮ ಆತ್ಮ ತೃಪ್ತಿಗಾಗಿ ಈ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ನಿಜವಾಗಿಯೂ ಇವರ ಈ ಕೆಲಸಕ್ಕೆ ಕುರುಬಾಸ್.ಕೋ.ಇನ್ ಇಂದ ದೊಡ್ಡದೊಂದು ಸಲಾಂ. ಇವರ ಈ ಕೆಲಸ ಕಾರ್ಯಕಾರ್ಯಗಳು ಹೀಗೆ ಮುಂದುವರಿಯಲಿ ನಿಮಗೆ ಅಹ ಭಗವಂತ ಆಯಸ್ಸು, ಆರೋಗ್ಯ, ಶಕ್ತಿ ನೀಡಲಿ . 


wish you all the best sir 


ವರದಿ

ದೇವರಾಜ್

ಕುರುಬಾಸ್.ಕೋ.ಇನ್ 

www.kurubas.co.in