ಕುರುಬಾಸ್.ಕೋ.ಇನ್ YouTube ಚಾನಲ್ ಗೆ Subscribe ಆಗಿ 

ಆತ್ಮೀಯ ಕುರುಬ ಸಮಾಜದ ಬಂಧುಗಳೇ ಇವತ್ತಿನ ದಿನ ಯಾವುದೇ ವ್ಯಕ್ತಿ,ಯಾವುದೇ ಸಮಾಜ ,ಒಂದು ದೇಶ ಮುಂದುವರೆಯವೇಕಾದರೆ ಸಂವಹನ ಮಾಧ್ಯಮ ತುಂಬಾ ಅತ್ಯವಶ್ಯಕ ಅದೇ ನಿಟ್ಟಿನಲ್ಲಿ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ವಿಶ್ವದ ಬಹುತೇಕ ರಾಷ್ಟ್ರಗಲ್ಲಿ ಪ್ರಚಲಿತದಲ್ಲಿದೆ ಈ ಸಾಮಾಜಿಕ ಜಾಲತಾಣಗಳ ಬಳಕೆದಾದರು ಕೂಡ ಹೇರಳವಾಗಿದ್ದಾರೆ, ಅಂದಹಾಗೆ ನಮ್ಮ ಭಾರತ ದೇಶದಲ್ಲೂ ಮುಖಪುಟ,ಯೂಟ್ಯೂಬ್,ಟ್ವಿಟರ್,ಇನ್ಸ್ಟಾಗ್ರಾಮ್ ಹೆಚ್ಚು ಬಳಕೆಯಲಿದ್ದು ಭಾರತೀಯ ಬಂಧುಗಳು ಹೆಚ್ಚಾಗಿ ಈ ಎಲ್ಲ ತಾಣಗಳಲ್ಲಿ ಗುರುತಿಸಿಕೊಂಡಿದ್ದಾರೆ ಅದೇ ನಿಟ್ಟಿನಲ್ಲಿ ನಿಮ್ಮ ಕುರುಬಾಸ್.ಕೋ.ಇನ್ ಈ ಮೇಲಿನ ಎಲ್ಲ ತಾಣಗಳಲ್ಲಿ ತನ್ನ ಅಧಿಕೃತ ಖಾತೆಗಳನ್ನು ಹೊಂದಿದ್ದು. ಅದುವೇ ಕುರುಬ ಸಮುದಾಯಾದ ಸಂವಹನ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 

ಕುರುಬ ಸಮಾಜದ ಬಂಧುಗಳು ಕುರುಬಾಸ್.ಕೋ.ಇನ್ ಅಧಿಕೃತ ಖಾತೆಗಳನ್ನು ಹಿಂಬಾಲಿಸಿ ಕುರುಬ ಸಮಾಜದ ಸುದ್ದಿಗಳನ್ನು ಪಡೆದುಕೊಳ್ಳಬೇಕಾಗಿ ಕೋರುತ್ತೇವೆ. ನಮ್ಮ ಸಾಮಾಜಿಕ ಜಾಲತಾಣದ ಕೊಂಡಿಗಳನ್ನು ಈ ಕೆಳಗೆ ಕೊಟ್ಟಿರುತ್ತೇವೆ. 

ಮುಖಪುಟ / Facebook – www.facebook.com/Kuruba.co.in

ಟ್ವಿಟರ್ /Twitter – www.twitter.com/Kuruba so

ಇನ್ಸ್ಟಾಗ್ರಾಮ್ /Instagram – www.instagram.com/Kuruba.co.in 

Posted in Uncategorized.

Leave a Reply

Your email address will not be published. Required fields are marked *