ಕುರುಬರ ಹೆಮ್ಮೆಯ ಮುತ್ತು ಹಾಸನದ “ಮರಿಯಪ್ಪ” ಪ್ರತಿಯೊಬ್ಬ ಕುರುಬನು ಕೂಡ ಒದಲೇಬೇಕಾದ ಲೇಖನ (kurubas.co.in Team ಸಂಗ್ರಹ)

14 Comments

ಕುರುಬರ ಸಮಾಜದ ಹಿರಿಯರು ಸಮಾಜ ಸೇವೆಯೇ ದೇವರ ಸೇವೆ ಅಂದುಕೊಂಡು ಬದುಕುತ್ತಿರುವ ಕುರುಬರ ಕಣ್ಮಣಿ , ಎಲೆಮರೆಯ ಕಾಯಿ ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಡವರ ಬಂಧು ನಿವೃತ್ತ ಅಧಿಕಾರಿ ಮರಿಯಪ್ಪ.

ಕೆಲವು 5 ದಶಕಗಳಿಂದ ಸಮಾಜ ಸೇವೆ ಮಾಡುತ್ತಾ ಬಂಧಿರುವ ಮರಿಯಪ್ಪ ಅವರು ಮೈಸೂರು ನಗರದ ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದ ದಿವಂಗತ ಪಚ್ಚಪ್ಪ ಮತ್ತು ಮಾದಮ್ಮ ಇವರ ನಾಲ್ಕನೇ ಮಗನಾಗಿ ಕಡು ಬಡಕುಟುಂಬದಲ್ಲಿ  ಜನಿಸಿದರು ಇವರು ಹುಟ್ಟಿ ಬೆಳೆದಿದ್ದು ಮೈಸೂರು ನಗರದಲ್ಲಿ ಇವರು ಎಸ್. ಎಸ್. ಎಲ್.ಸಿ. ವರೆಗೆ ಮಾತ್ರ ಓದಿ ಕೆಲಸದ ಅನ್ವೇಷಣೆಯಲ್ಲಿ ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಲ್ಲಿ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿ ಖಾಯಂ ನೌಕರಾಗಿ ಪರಿವರ್ತನೆಗೊಂಡು ಜಲಾಶಯದ ತಳಹದಿಯಿಂದ ಮುಕ್ತಯಾದ ಹಂತದವರೆಗೆ ದುಡಿದವರು.ಜೊತೆಗೆ ಸಮಾಜ ಸೇವೆ ಮಾಡಿ ಹಾಸನ ಜಿಲ್ಲೆಗೆ ಕೀರ್ತಿ ತಂದ ಗೌರವ ಮರಿಯಪ್ಪ ಅವರಿಗೆ ಸಲ್ಲುತ್ತದೆ. 

ಸೇವೆಗಳು.

1.ಇವರು ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ, ರಾಜ್ಯ ಪರಿಷತ್ ಸಾದ್ಯಸಾರಾಗಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

2.ಲೋಕೋಪಯೋಗಿ ಇಲಾಖೆಯ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದಾರೆ.

3.ಹಾಸನ ಜಿಲ್ಲಾ ಕುರುಬರ ಸಂಘದ ನಿರ್ದೇಶಕರಾಗಿ ಸಮಾಜದ ಏಳಿಗೆಗಾಗಿ ದುಡಿದ್ದಾರೆ.

4.1986 ರಲ್ಲಿ ನೇತ್ರದಾನ ಬಗ್ಗೆ ಜನರಿಗೆ ಅರಿವು ಮೂಡಿಸಿ ಇದುವರೆಗೆ ಸುಮಾರು 400 ಜನರ ಹೆಸರು ನೋಂದಾಯಿಸಿರುವುದಲ್ಲದೆ ಗೊರೂರಿನಲ್ಲಿ ಒಂದು ಜೊತೆ ನೇತ್ರ ಸಂಗ್ರಹಿಸಿ ಬೆಂಗಳೂರಿನ “ಲಯನ್ಸ್ ಕಣ್ಣು” ಆಸ್ಪತ್ರೆಯ ಮೂಲಕ ಇಬ್ವರಿಗೆ ಅಂದರ ದಾರಿ ದೀಪವಾಗಿದ್ದಾರೆ.

5.ಅವಿದ್ಯಾವಂತ ನೌಕರಿಗಾಗಿ ವಯಸ್ಕರ ಶಿಕ್ಷಣ ಶಾಲೆ ತೆರೆದು ಹೆಬ್ಬೆಟ್ಟು ಹಾಕಿ ವೇತನ ಪಡೆಯುತ್ತಿದ್ದವರನ್ನು ಕನ್ನಡದಲ್ಲಿ ಸಹಿ ಮಾಡುವಂತೆ ಮಾಡಿದ ಕೀರ್ತಿ.

6.ಗೊರೂರಿನಲ್ಲಿ ನೌಕರರ ಸಂಘದ ರಕ್ತದಾನ ಶಿಬಿರ ನಡೆಸಿ ಒಂದೇ ದಿನದಲ್ಲಿ 81ಬಾಟಲಿ ರಕ್ತ ಸಂಗ್ರಹಿಸಿ ರೆಡ್ ಕ್ರಾಸ್ ಸಂಸ್ಥೆಗೆ ನೀಡಿ ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದವರು ನಮ್ಮ ಮರಿಯಪ್ಪ

7.ಗೊರೂರಿನಲ್ಲಿ ಎರಡು ಬಾರಿ ಉಚಿತ ನೇತ್ರ ಚಿಕಿತ್ಸ ಶಿಬಿರ ನಡೆಸಿ ಸುಮಾರು 160 ಜನಕ್ಕೆ ಉಚಿತ ಕನ್ನಡಕ ನೀಡಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ

8.ವೈದ್ಯಕೀಯ ವಿದ್ಯಾರ್ಧಿಗಳಿಗಾಗಿ ಮರಣಾನಂತರ ದೇಹವನ್ನು ದಾನ ಮಾಡುವಂತೆ ಜನರಲ್ಲಿ ಅರಿವು ಮೂಡಿಸಿ ಗೊರೂರಿನಲ್ಲಿ ಪುರುಷೋತ್ತಮ್ ಎಂಬುವರ ದೇಹವನ್ನು ಧರ್ಮಸ್ಥಳ ಮಂಜುನಾಥ ಆಸ್ಪತ್ರೆಗೆ ದಾನವಾಗಿ ದೋರುಕುವಂತೆ ಮಾಡಿದ್ದಾರೆ. ತಾವು ಕೂಡ ತಮ್ಮ ಸಾವಿನ ನಂತರ ತಮ್ಮ ದೇಹವನ್ನು ದಾನಮಾಡಿದ್ದರೆ 2008 ರಲ್ಲಿ. ಅಲ್ಲದೆ 40 ಜನರ ದೇಹದಾನಿಗಳ ಹೆಸರವನ್ನು ನೋoದಾಯಿಸಿದ್ದರೆ

9.ಹಲವು ಸಲ ಪ್ರವಾಹ ಪೀಡಿತರಿಗೆ ನೆರವಾಗಿದ್ದಾರೆ ಅಲ್ಲದೆ ತಮ್ಮ ಗೆಳೆಯರ ಸಹಾಯದಿಂದ ಪ್ರವಾಹ ಸಂತ್ರಸ್ತರಿಗೆ ಚಪಾತಿ, ಸಕ್ಕರೆ, ನೀರಿನ ಬಾಟಲಿ, ಬ್ರೆಡ್, ಬಿಸ್ಕೆಟ್, ಬಟ್ಟೆ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಿ ಮಾನವಿತೆ ಮೆರೆದಿದ್ದಾರೆ.

10.ಮರಿಯಪ್ಪ ಅವರು ತಮ್ಮ ಕೆಲಸದ ನಿವೃತ್ತಿ ನಂತರ ವ್ಯರ್ಥವಾಗಿ ಕಾಲ ಹರಣ ಮಾಡದೆ ಕುರುಬರ ಸಮಾಜ ಬೆಳೆದು ಬಂದ ದಾರಿ ಹಾಗೂ ಅದರ ಕಟ್ಟುಪಾಡುಗಳ ಬಗ್ಗೆ ” ಕುರುಬರು ನಾವು ಕುರುಬರು ” ಎಂಬ ಪುಸ್ತಕವನ್ನು ಬರೆದು ನಮ್ಮ ಸಮಾಜಕ್ಕೆ ಕೊಡುಗೆ ಆಗಿ ನೀಡಿದ್ದಾರೆ.

11.ಅಲ್ಲದೆ ಭ್ರಷ್ಟಾಚಾರ ವಿರೋಧಿಯಾದ ಇವರು ಮೈಸೂರಿನ ನಗರಸಭೆಯಲ್ಲಿ ಲಂಚ ಸ್ವೀಕರಿಸಿದ ರೆವಿನ್ಯೂ ಅಧಿಕಾರಿಯನ್ನು ಲೋಕಾಯುಕ್ತಕ್ಕೆ ಹಿಡುದುಕೊಡುವುದರ ಮೂಲಕ ಭ್ರಷ್ಟಾಚಾರದ ವಿರೋಧಿ ಆಗಿದ್ದಾರೆ.

12.ಸಮಾಜದ ಅನೇಕ ಬಡ ಕುಟುಂಬಗಳಿಗೆ ನೇರವಾಗಿ ಸಹಾಯ ಮಾಡಿ, ಸರ್ಕಾರಿ ಕೆಲಸವನ್ನು ದೊರಕಿಸಿಕೊಟ್ಟಿದ್ದಾರೆ, ಇಂದಿಗೂ ಕೂಡ ಓದುವ ಮಕ್ಕಳಿಗೆ ಸ್ಫೂರ್ತಿ ಆಗಿದ್ದಾರೆ.

13.ನೇತ್ರದಾನ ಮಾಡಿದ ವ್ಯೆಕ್ತಿಯ ಕಣ್ಣ ನ್ನು ತೆಗೆಯುವ ಮತ್ತು ಸಂರಕ್ಷಿಸುವ ತರಬೇತಿ ಪಡೆದು ಪರವಾನಿಗೆ ಪಡೆದ ಸಾಮಾನ್ಯ ವ್ಯೆಕ್ತಿ.

13.ಇವರ ಎಲ್ಲಾ ಸಾಧನೆಗಳನ್ನು ಸ್ಥಳೀಯ ಮಾಧ್ಯಮಗಳು, ಇವರ ಬಗ್ಗೆ ಹಲವು ಕಾರ್ಯಕರ್ಮಗಳು ಮತ್ತು ಬರವಣಿಗೆಯನ್ನು ಬರೆದಿದ್ದಾರೆ. ಅಲ್ಲದೆ ಕರ್ನಾಟಕದ ಹೆಸರಾಂತ ನ್ಯೂಸ್ ಚಾನೆಲ್ TV9  ಮತ್ತು ಸಮಯ ಟಿವಿ ಇವರ ಸಂದರ್ಶನ ಮಾಡಿ ಪ್ರಸಾರ ಮಾಡಿದ್ದಾರೆ. 

ಇಷ್ಟೆಲ್ಲ ಸಾಧನೆ ಮಾಡಿದ ನಮ್ಮ ಸಮಾಜದ ಹಿರಿಯ ವ್ಯೆಕಿಗೆ ನಮ್ಮದೊಂದು ಸಲಾಂ…!!!

ಆತ್ಮೀಯ ಗೆಳೆಯರೆ ನೀವು ಕೂಡ ಈ ಕುರುಬ ಕಣ್ಮಣಿಗೆ ಕರೆ ಮಾಡಿ ನಿಮ್ಮ ಅನಿಸಿಕೆ ಅಭಿಪ್ರ್ರಾಯ ಹಂಚಿಕೊಳ್ಳಿ ಅಲ್ಲದೆ ಶುಭ ಹಾರೈಸಿ.

ಮರಿಯಪ್ಪ

ಮಾಜಿ ನಿರ್ದೇಶಕರು 

ಹಾಸನ ಜಿಲ್ಲಾ ಕುರುಬರ ಸಂಘ (ರಿ)

ಹೆಂಟೆಗೆರೆಕೊಪ್ಪಲು ಅರಕಲಗೂಡು (ತಾ)

ಫೋ – 9880521612

ವರದಿ ಸಂಗ್ರಹ

ಕುರುಬಾಸ್.ಕೋ.ಇನ್ 

14 thoughts on “ಕುರುಬರ ಹೆಮ್ಮೆಯ ಮುತ್ತು ಹಾಸನದ “ಮರಿಯಪ್ಪ” ಪ್ರತಿಯೊಬ್ಬ ಕುರುಬನು ಕೂಡ ಒದಲೇಬೇಕಾದ ಲೇಖನ (kurubas.co.in Team ಸಂಗ್ರಹ)”

 1. Just want to say your article is as amazing. The clarity in your post is just cool and i can assume you’re an expert on this subject. Well with your permission let me to grab your RSS feed to keep up to date with forthcoming post. Thanks a million and please carry on the gratifying work.

 2. 目前该通报正在征求意见中。并且确保儿童不会与禽类有亲密接触行为。 并不代表本网赞同其观点和对其真实性负责。试想使用传统材料和新型材料搭配在一起会有一个什么样的效果?此外整个行业下行压力依然存在,库存周转率显著提升。除白砂糖外,6%. 注意淀粉 谷物类淀粉含量高,冠县依托现有产业基础

 3. 1、 德国仅仅在汽车领域依然保持了优势。 “中国制造”正面临转型他们制造系统1200多人,我们还不是世界领先水平,在市场竞争中坚持自主创新,2014年以来批准基础物质卵磷脂(Lecithins),欧盟委员会发布法规(EU)2015/1108,最后。加快转变发展方式,进行了营配信息集成及计量”四合一”建设应用专题培训及现场观摩

 4. Does your site have a contact page? I’m having trouble locating it but, I’d like to shoot you an e-mail. I’ve got some suggestions for your blog you might be interested in hearing. Either way, great blog and I look forward to seeing it expand over time.

 5. Someone necessarily lend a hand to make severely articles I’d state. That is the very first time I frequented your website page and so far? I surprised with the research you made to make this actual post incredible. Wonderful activity!

 6. Heya i’m for the first time here. I came across this board and I to find It truly useful & it helped me out much. I hope to give one thing back and aid others such as you helped me.

 7. This young actor shows promise.
  http://bbs.he.99.com/showthread.php?p=2572610
  http://fuzz2moe.forumco.com/topic.asp?TOPIC_ID=5921
  http://www2.nmd.go.th/webboard/index.php?topic=538130
  http://canadiansantas.com/index.php?topic=789173
  http://forum.softaria.ir/showthread.php?tid=137074

  Cheer up!
  [url=http://jjlawton.co.uk/forum/index.php?topic=110373]http://jjlawton.co.uk/forum/index.php?topic=110373[/url]
  [url=http://www.kktech.ac.th/forum59/index.php?topic=230132]http://www.kktech.ac.th/forum59/index.php?topic=230132[/url]
  [url=http://lifekings-rp.esy.es/index.php?topic=18671]http://lifekings-rp.esy.es/index.php?topic=18671[/url]
  [url=http://dummysatu.staff.telkomuniversity.ac.id/forums/topic/tim-mahasiswa-ub-kembangkan-alat-unik-dengan-manfaatkan-kicauan-burung/#post-4665/]http://dummysatu.staff.telkomuniversity.ac.id/forums/topic/tim-mahasiswa-ub-kembangkan-alat-unik-dengan-manfaatkan-kicauan-burung/#post-4665/[/url]
  [url=http://forum.vidzapps.com/index.php/topic,383865]http://forum.vidzapps.com/index.php/topic,383865[/url]

  Ok

 8. I’d hate to be in his shoes now. He lost his job, and his wife is in the hospital.
  http://gamers-loft.com/showthread.php?220-Vermox-cena&p=17184#post17184
  http://labaguette.org.je/forum/viewtopic.php?p=676987
  http://lordrenzfurniture.com/smf/index.php?topic=458381
  http://www.zsskcynia.pl/index.php/forum/miejsce-na-sugestie/15379-polar#15500
  http://www.ogolnopolskie.pl/forum/topic?id=13&p=6978

  Calm down.
  [url=http://sm.mystictreehouse.com/index.php?topic=635379]http://sm.mystictreehouse.com/index.php?topic=635379[/url]
  [url=http://magfedforum.de/showthread.php?tid=77301]http://magfedforum.de/showthread.php?tid=77301[/url]
  [url=http://bestpsychic.reviews/viewtopic.php?f=9&t=214645]http://bestpsychic.reviews/viewtopic.php?f=9&t=214645[/url]
  [url=http://www.studydroid.net/forum/index.php?topic=152538]http://www.studydroid.net/forum/index.php?topic=152538[/url]
  [url=http://genesis.myootp.com/forum/index.php?topic=877680]http://genesis.myootp.com/forum/index.php?topic=877680[/url]

  Ok

 9. I was wondering if you ever considered changing the layout of your blog? Its very well written; I love what youve got to say. But maybe you could a little more in the way of content so people could connect with it better. Youve got an awful lot of text for only having one or 2 images. Maybe you could space it out better?

Leave a Reply

Your email address will not be published. Required fields are marked *