Call to improve traditional vocations of Kurubas

The Former Vice-Chancellor of Kannada University A. Murigeppa underlined the need for the ‘Haalumatha Adhyana Peetha’ to focus on the future to improve the lives of the Kuruba community. Speaking after releasing 10 books, brought out to mark the decennial celebrations of the chair on Tuesday, said that the future research should aim at improving […]

*ಭೇರ್ಯ ಗ್ರಾಮದ ಪಕ್ಕದ ಬಟಿಗನಹಳ್ಳಿ*

*ಭೇರ್ಯ ಗ್ರಾಮದ ಪಕ್ಕದ ಬಟಿಗನಹಳ್ಳಿ*     ಭೇರ್ಯ  ಕೆ.ಆರ್.ನಗರ ತಾಲೂಕಿನ ವಾಣಿಜ್ಯ ನಗರಗಳಲ್ಲಿ ಪ್ರಮುಖವಾದ ಗ್ರಾಮ. ಇದರ ೫೦೦ ಮೀಟರ್ ದೂರದಲ್ಲಿರುವ ಗ್ರಾಮವೆ ಬಟಿಗನಹಳ್ಳಿ. ಬಹುತೇಕ ಒಣ ಬೇಸಾಯ ಪದ್ದತಿಯನ್ನು ಹೊಂದಿರುವ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. *ಚರಂಡಿಯೆ ಇಲ್ಲದ ಗ್ರಾಮ* ಗ್ರಾಮದಲ್ಲಿ ಹುಡುಕಿಕೊಂಡರು ಚರಂಡಿ ಕಾಣಿಸುವುದಿಲ್ಲ. ಮಳೆಗಾಲ ಬಂದರೆ ಊರಿಗೆ ಊರೆ ಕೆರೆಯಂತಾಗುತ್ತದೆ ಎಂಬುದು ಇಲ್ಲಿನ ಜನರ ಆರೋಪ. ನಾವು ಸಹ ಗ್ರಾಮದಲ್ಲಿ ಬೈಕ್ ಹೋಡಿಸುವಾಗ ನಾಲ್ಕೈದು ಪ್ರಪಾತಗಳನ್ನು ದಾಟಿಸಬೇಕಾಯ್ತು. *ಹೆಸರಿಗೆ ಮಾತ್ರ ಸರ್ಕಾರಿ […]

ಕುರುಬಾಸ್.ಕೋ.ಇನ್ YouTube ಚಾನಲ್ ಗೆ Subscribe ಆಗಿ 

ಆತ್ಮೀಯ ಕುರುಬ ಸಮಾಜದ ಬಂಧುಗಳೇ ಇವತ್ತಿನ ದಿನ ಯಾವುದೇ ವ್ಯಕ್ತಿ,ಯಾವುದೇ ಸಮಾಜ ,ಒಂದು ದೇಶ ಮುಂದುವರೆಯವೇಕಾದರೆ ಸಂವಹನ ಮಾಧ್ಯಮ ತುಂಬಾ ಅತ್ಯವಶ್ಯಕ ಅದೇ ನಿಟ್ಟಿನಲ್ಲಿ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ವಿಶ್ವದ ಬಹುತೇಕ ರಾಷ್ಟ್ರಗಲ್ಲಿ ಪ್ರಚಲಿತದಲ್ಲಿದೆ ಈ ಸಾಮಾಜಿಕ ಜಾಲತಾಣಗಳ ಬಳಕೆದಾದರು ಕೂಡ ಹೇರಳವಾಗಿದ್ದಾರೆ, ಅಂದಹಾಗೆ ನಮ್ಮ ಭಾರತ ದೇಶದಲ್ಲೂ ಮುಖಪುಟ,ಯೂಟ್ಯೂಬ್,ಟ್ವಿಟರ್,ಇನ್ಸ್ಟಾಗ್ರಾಮ್ ಹೆಚ್ಚು ಬಳಕೆಯಲಿದ್ದು ಭಾರತೀಯ ಬಂಧುಗಳು ಹೆಚ್ಚಾಗಿ ಈ ಎಲ್ಲ ತಾಣಗಳಲ್ಲಿ ಗುರುತಿಸಿಕೊಂಡಿದ್ದಾರೆ ಅದೇ ನಿಟ್ಟಿನಲ್ಲಿ ನಿಮ್ಮ ಕುರುಬಾಸ್.ಕೋ.ಇನ್ ಈ ಮೇಲಿನ ಎಲ್ಲ ತಾಣಗಳಲ್ಲಿ […]

ಕುರಿಗಾಯಿ ಕೃಷ್ಣೇಗೌಡರ ಯಶೋಗಾಥೆ |

ಬಂಡೂರು ಕುರಿ ಸಾಗಾಣಿಕೆಯಲ್ಲಿ ಪರಿಣತಿ ಹೊಂದಿರುವ ಕೃಷ್ಣೇಗೌಡರದ್ದು ವರ್ಣರಂಜಿತ ವ್ಯಕ್ತಿತ್ವ. ಎಂ.ಎ ಪದವೀಧರರಾದರು ಸಾಮಾನ್ಯ ರೈತರಾಗಿ ಕೋಲು ಹಿಡಿದು ಈ ಇಳಿವಯಸ್ಸಿನಲ್ಲೂ ಕುರಿ ಮೇಯಿಸಲು ಹೋಗುವುದು ನೋಡುವುದೆ ಚೆಂದ. ತಾಲೂಕಿನ ಪ್ರಮುಖ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವವರಾದರು ಹಮ್ಮು ಬಿಮ್ಮು ತೋರದ ಸರಳ ವ್ಯಕ್ತಿ. ಬಾಲ್ಯ ಮತ್ತು ವಿದ್ಯಾಭ್ಯಾಸ :- ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚೋಳೇನಹಳ್ಳಿ ಗ್ರಾಮದ ಕುರುಬ ಸಮುದಾಯದ ರೈತ ದಂಪತಿಗಳಾದ ಕೆಂಪಮ್ಮ ಮತ್ತು ಕಳಸೇಗೌಡರ ಮೂರನೆ ಮಗನಾಗಿ ೧೯೫೦ರಲ್ಲಿ ಜನಿಸಿದರು. ಗೌಡರು ಪ್ರಾಥಮಿಕ ವಿದ್ಯಾಭ್ಯಾಸವನ್ನು […]

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ – ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ[ಬದಲಾಯಿಸಿ] ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಹಾಲುಮತ ಕುರುಬ ಮನೆತನದವನಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ . ತಂತ್ರದ ರೂವಾರಿಯಾಗಿದ್ದನು. ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು. ಬ್ರಿಟಿಷರು ಚನ್ನಮ್ಮನನ್ನು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು. ಜನವರಿ ೨೬ ೧೮೩೧ರಂದು […]